ನಮಸ್ಕಾರ, ಸೆಪ್ಟೆಂಬರ್ ತಿಂಗಳ ಐಆರ್ಸಿ ಸಮ್ಮಿಲನ (ಆನ್ಲೈನ್) ತಾರೀಕು ೨೫/೦೯/೨೦೧೭ರ ಸೋಮವಾರ ರಾತ್ರಿ ೮:೩೦ಕ್ಕೆ ನಡೆಯಲಿದೆ. ಇದರಲ್ಲಿ ಮುಖ್ಯವಾಗಿ ಚರ್ಕಚಿಸಲಾಗವ ವಿಷಯಗಳು ೧. ಕನ್ನಡ ವಿಕಿಪೀಡಿಯದ ಕಾರ್ಯನೀತಿಯ ಬಗ್ಗೆ. ೨. ಕನ್ನಡ ರಾಜ್ಯೋತ್ಸವದ ತಯಾರಿಯ ಬಗ್ಗೆ. ಸಮ್ಮಿಲನದಲ್ಲಿ ಭಾಗವಹಿಸಲು ಈ ಕೊಂಡಿಗೆ ಭೇಟಿನೀಡಿರಿ. https://kn.wikipedia.org/s/1qnj