ಕೆಲ ತಿಂಗಳುಗಳ ಹಿಂದೆ ವಿಕಿಪೀಡಿಯಾ ಸಮ್ಮಿಲನವೊಂದರಲ್ಲಿ ಡಾ. ಪವನಜರವರು ದಶಮಾನೋತ್ಸವ ವಿಚಾರ ಪ್ರಸ್ತಾಪಿಸಿದ್ದರು. ಈ ಬಗ್ಗೆ 'ಅಪ್ಡೇಟ್'ಗಾಗಿ ಕಾಯುತ್ತಿದ್ದೆ. ನಾನು ಖಂಡಿತವಾಗಿಯೂ ಹಾಜರಾಗುವೆ.
- ನಾರಾಯಣ್
2013/10/15 Holalkere Laxmivenkatesh hrl.venkatesh@gmail.com
ಬರುವ ಆಶೆಯೇನೋ ಇದೆ. ಸಾಧ್ಯವೇ ಗೊತ್ತಿಲ್ಲ.
-ರಾಧಾತನಯ
2013/10/15 Pavanaja U B pavanaja@vishvakannada.com
ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ. ಸಂಭ್ರಮದಿಂದ ಆಚರಿಸೋಣ. ನವಂಬರ್ ೧೭ರಂದು ಬೆಳಿಗ್ಗೆ ೯:೩೦ರಿಂದ ಮಧ್ಯಾಹ್ನ ೧:೦೦ ಗಂಟೆ ತನಕ. ಬಸವನಗುಡಿ ನ್ಯಾಶನಲ್
ಕಾಲೆಜಿನ
ಎಚ್.ಎನ್. ಸಭಾಂಗಣದಲ್ಲಿ. ಆ ದಿನ ನಮ್ಮೊಂದಿಗೆ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ
ಮತ್ತು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು. ಆರ್. ಅನಂತಮೂರ್ತಿ (ಆರೋಗ್ಯ ಅನುಮತಿಸಿದರೆ) ಇರುತ್ತಾರೆ. ಎಲ್ಲರೂ ಕಾರ್ಯಕ್ರಮಕ್ಕೆ ಬಂದು ಸಕ್ರಿಯವಾಗಿ ಭಾಗವಹಿಸಿ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ.
ಸಿಗೋಣ,
ಪವನಜ
Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l
Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l