ನಮಸ್ಕಾರ,
ವಿಕಿವಿಮೆನ್ ಮಂಗಳೂರು ವತಿಯಿಂದ ವಿಕಿಪೀಡಿಯದಲ್ಲಿರುವ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಸಂಪಾದನೋತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗೆ ಈ ಪುಟವನ್ನು ನೋಡಿ- https://meta.wikimedia.org/wiki/WikiWomen/Mangaluru#Women%27s_Month_Editatho...
ಈ ಪುಟದಲ್ಲಿ ಆಯಾ ಸಂಪಾದನೋತ್ಸವದ ಪುಟಕ್ಕೆ ಕೊಂಡಿ ಇದೆ. ಅಲ್ಲಿ ನೋಂದಾಯಿಸಿ, ಪ್ರೋತ್ಸಾಹಿಸಿ ಮತ್ತು ಭಾಗವಹಿಸಿ.
Regards, Dhanalakshmi K T