ತುಂಬಾ ಒಳ್ಳೆಯ ಕೆಲಸಗಳು ನದೆದಿವೆ. ನಡೆಯುತ್ತಾ ಇವೆ. ಹತ್ತಿಬಟ್ಟೆಗಳ ಬಗ್ಗೆ ಸಂಶೋಧನೆ ಕೆಲಸಗಳು ನಡೆದಿವೆಯೇ ? ಒಂದು ಕೊಂಡಿ ಕೊಡಲು ಸಾಧ್ಯವೇ ?
-ರಾಧಾತನಯ
2014-07-08 12:04 GMT+05:30 Pavanaja U B pavanaja@vishvakannada.com:
ನಮಸ್ಕಾರ,
ಮೈಸೂರು ವಿ.ವಿ. ತನ್ನ ಜಗತ್ಪ್ರಸಿದ್ಧ ಕನ್ನಡ ವಿಶ್ವಕೋಶದ ಪ್ರಥಮ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿದ್ದು ಅದನ್ನು ಕನ್ನಡ ವಿಕಿಸೋರ್ಸ್ ಮತ್ತು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ ಬಗ್ಗೆ ತಮಗೆ ತಿಳಿದೇ ಇದೆ. ಯೋಜನೆಯ ಪುಟ ಇಲ್ಲಿದೆ - http://bit.ly/mysoreunivwp http://bit.ly/mysoreunivwp. ಕನ್ನಡ ವಿಕಿಸೋರ್ಸ್ನಲ್ಲಿ ಸೇರಿಸಲಾದ ಲೇಖನಗಳನ್ನು ಇಲ್ಲಿ ಓದಬಹುದು - < http://bit.ly/mysoreunivws%3E http://bit.ly/mysoreunivws. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಮುಕ್ತಜ್ಞಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಅದರ ಬಗೆಗಿನ ವಿಕಿ ಪುಟ ಇಲ್ಲಿದೆ - http://bit.ly/ccmysoreuniv. ದಯವಿಟ್ಟು ಭಾಗವಹಿಸಿ.
ಸಿಗೋಣ,
ಪವನಜ
U.B. Pavanaja, MSc, PhD
Programme Manager – Indian languages < http://meta.wikimedia.org/wiki/User:Pavanaja%3E ,
Access to Knowledge program
The Centre for Internet & Society
+91.9902633113
Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l