ನಮಸ್ಕಾರಗಳು,
25/09/2017 *(೨೫ ಸೆಪ್ಟೆಂಬರ್ ೨೦೧೭)* ರಂದು 8:30 PM *(ರಾತ್ರಿ ೮:೩೦ (ಭಾರತೀಯ ಕಾಲಮಾನ))* IRC - ವಿಕಿಪೀಡಿಯ:ಸಮ್ಮಿಲನ/೨೭ https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A8%E0%B3%AD ವನ್ನು ಕನ್ನಡ ವಿಕಿಪೀಡಿಯಾದಲ್ಲಿ ನಡೆಸಲಾಗುವುದು. ಈ IRC -ವಿಕಿಪೀಡಿಯ:ಸಮ್ಮಿಲನದಲ್ಲಿ ಕೆಳಗಿನ ವಿಷಯಗಳನ್ನು ಚರ್ಚಿಸಲು ನಾವು ಯೋಜಿಸಿದ್ದೇವೆ.
1. ಕನ್ನಡ ವಿಕಿಪೀಡಿಯದ ಕಾರ್ಯನೀತಿ ಚರ್ಚೆ. 2. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯಾವ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂಬುದರ ಬಗ್ಗೆ ಚರ್ಚೆ.