ಬಸವರಾಜರೆ,
what term do we use in kannada for the physics terms 'energy' and 'matter' in kannada???? none of the words i found in the dictionary were technical enough to use in physics context (my dumbself thought so ... )
Thanks in advance.
energy ಶಕ್ತಿ matter ದ್ರವ್ಯ
೧೯೭೦ರ ದಶಕದಲ್ಲಿ "ಜ್ಞಾನ ಗಂಗೋತ್ರಿ" ಕಿರಿಯರ ವಿಶ್ವಕೋಶ ೭ ಸಂಪುಟಗಳಲ್ಲಿ ಪ್ರಕಟವಾಯಿತು. ಮೂರನೆಯದು ಭೌತಶಾಸ್ತ್ರಕ್ಕೆ ಮೀಸಲು. ಫಿಸಿಕ್ಸ್ ಪದಗಳಿಗೆ ಕನ್ನಡ ಪರ್ಯಾಯಗಳಿಗಾಗಿ ಆ ಸಂಪುಟದ ಹಿಂಭಾಗದ ಪದಕೋಶ ನೋಡಬಹುದು. ನಿಮ್ಮ ಹತ್ತಿರದ "ನಗರ ಕೇಂದ್ರ ಗ್ರಂಥಾಲಯ"ದಲ್ಲಿ ಈ ಪುಸ್ತಕ ಇದ್ದರೂ ಇರಬಹುದು.
ವೆಂ.
ವಿ.ಸೂ: ನನ್ನ ಎರಡು ಕಾಸಿನ ಅನಿಸಿಕೆ: ನೀವು ಬಳಸುವ ಕನ್ನಡ ಪದ technical ಆಗಿರಬೇಕಾಗಿಲ್ಲ; ಎಲ್ಲರಿಗೂ ತಿಳಿದಿರುವ, ಅರ್ಥ ಸುಲಭವಾಗಿ ಸ್ಫುರಿಸುವ ಪದವಾಗಿದ್ದರೆ ಸಾಕು.