ಇಲ್ಲೀಚೆಗೆ ವಿಕಿಪೀಡಿಯದ ಎಲ್ಲ ಭಾಷೆಗಳಿಗೆ Universal language Selector (ULS) ಅಳವಡಿಸಿದೆ. ಈ ಮೊದಲು Ctrl-M ಒತ್ತಿ ಇಂಗ್ಲಿಶಿನಿಂದ ಕನ್ನಡಕ್ಕೆ ಲಿಪ್ಯಂತರಣ ಮೂಲಕ ಬೆರಳಚ್ಚು ಮಾಡುತ್ತಿದ್ದ ವಿಧಾನದ ಬದಲಿಗೆ ಇದನ್ನು ಬಳಸಬಹುದು. ಇದರಲ್ಲಿ ಕನ್ನಡ ಲಿಪ್ಯಂತರಣ ಅಲ್ಲದೆ, ಕಗಪ/ನುಡಿ, ಇನ್ಸ್ಕ್ರಿಪ್ಟ್ ವಿನ್ಯಾಸಗಳಿವೆ. ಇದನ್ನು ಬಳಸುವ ಬಗ್ಗೆ ಈ ಪುಟದಲ್ಲಿ ವಿವರಿಸಲಾಗಿದೆ - http://kn.wikipedia.org/wiki/ http://kn.wikipedia.org/wiki/%E0%B2%B8%E0%B2%B9%E0%B2%BE%E0%B2%AF:%E0%B2%B2%E0%B2%BF%E0%B2%AA%E0%B3%8D%E0%B2%AF%E0%B2%82%E0%B2%A4%E0%B2%B0 ಸಹಾಯ:ಲಿಪ್ಯಂತರ
-ಪವನಜ