ವಿಕಿ ಲವ್ಸ್ ಮಾನ್ಯುಮೆಂಟ್ಸ್ - ಅಂದರೆ ವಿಕಿ ಸ್ಮಾರಕಗಳನ್ನು ಪ್ರೀತಿಸುತ್ತದೆ ಎಂಬ ವಿಕಿಪೀಡಿಯಾದ ಹೊಸ ಯೋಜನೆಯಲ್ಲಿ ಭಾಗವಹಿಸಿ, ಭಾರತದಾದ್ಯಂತ ಇರುವ ಸ್ಮಾರಕಗಳನ್ನು ನೀವು ನಿಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರೆ, ಇತರರೊಡನೆ ಕ್ರಿಯೇಟೀವ್ಸ್ ಕಾಮನ್ಸ್ ಪರವಾನಗಿಯೊಡನೆ ಹಂಚಿಕೊಂಡು, ವಿಕಿಪೀಡಿಯವನ್ನು ಸುಂದರಗೊಳಿಸುವಲ್ಲಿ ಜೊತೆಯಾಗಿ. ಮುಂದಿನ ೨೮ ದಿನಗಳಲ್ಲಿ ಅಪ್ಲೋಡ್ ಮಾಡಲಾಗುವ ಚಿತ್ರಗಳು ಪ್ರಶಸ್ತಿಯನ್ನೂ ಪಡೆಯಬಹುದು.
https://en.wikipedia.org/wiki/Wikipedia:WikiProject_India/Wiki_Loves_Monumen...