Snehitare,
The Video of Kannada Wikipedia event is here, thanks to Prashant Pandit and co.
The first three talks have come real good, with enough lighting, but unfortunately the technical sessions have got a dark hue due to the bad lighting. Again, thanks to Prashant for getting some parts restored from the technical session on video with artificial brightness on software.
The complete video is of around 3.6 GB, and hence can only be burnt on a DVD. You can collect the video from me (hpnadig AT gmail DOT com) or Prashanth (prapandit AT gmail DOT com) anytime if you can drop in with an empty DVD.
For outstation folks, we'll be uploading the shorter stripped resolution versions of just the first three talks on the web somewhere very soon (all are in .mov - quicktime format).
- h.p.
ಸ್ನೇಹಿತರೆ,
ಕನ್ನಡ ವಿಕಿಪೀಡಿಯದ ಬಗ್ಗೆ ನಡೆದ ಕಾರ್ಯಕ್ರಮದ ವೀಡಿಯೋ ಬಂದಿದೆ. ಇದನ್ನು ಸಾಧ್ಯವಾಗಿಸಿದ ಪ್ರಶಾಂತ್ ಪಂಡಿತರಿಗೆ ಮತ್ತು ಅವರ ಸ್ನೇಹಿತರಿಗೆ ಧನ್ಯವಾದಗಳು.
ಫುಟೇಜ್ ತುಂಬಾ ಚೆನ್ನಾಗಿ ಬಂದಿದೆ. ಆದರೆ ಮೊದಲ ಮೂರು ಭಾಷಣಗಳನ್ನು ಹೊರತುಪಡಿಸಿ ತೆಗೆದ ಇನ್ನೆಲ್ಲ ವೀಡಿಯೋ ಸರಿಯಾದ ಬೆಳಕಿಲ್ಲದೆ ಸರಿಯಾಗಿ ಬಂದಿಲ್ಲದರಿಂದ ಅವನ್ನು DVDಯಲ್ಲಿ ಸೇರಿಸಲಾಗಿಲ್ಲ. ಡಿವಿಡಿ ಕಾಪಿ ಪಡೆಯಲು ನನ್ನನ್ನು ಅಥವಾ ಪ್ರಶಾಂತ್ ಪಂಡಿತ್ ರವರನ್ನು ಸಂಪರ್ಕಿಸಿ.
ಬೆಂಗಳೂರಿನಿಂದ ಹೊರಗಿರುವವರಿಗಾಗಿ ಕಡಿಮೆ ರೆಸಲ್ಯೂಶನ್ನಿನಲ್ಲಿ ಚುಟುಕುಮಾಡಿರುವ ಮೇಲಿನ ವೀಡಿಯೋ ಆವೃತ್ತಿ ಸದ್ಯದಲ್ಲೇ ಅಂತರ್ಜಾಲದಲ್ಲಿ ಹಾಕಲಾಗುವುದು.
ಧನ್ಯವಾದಗಳು,
- ಹೆಚ್ ಪಿ