ದಯವಿಟ್ಟು ಇಂದಿನ (೨೪-೧೦-೨೦೧೩) ಐಆರ್ಸಿಯಲ್ಲಿ ಭಾಗವಹಿಸಿ. ವಿವರಗಳಿಗೆ ಈ ಪುಟ ನೋಡಿ ಹಾಗೂ ಅಲ್ಲಿ ನೋಂದಾಯಿಸಿಕೊಳ್ಳಿ - https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%...
-ಪವನಜ
-----Original Message----- From: wikikn-l-bounces@lists.wikimedia.org [mailto:wikikn-l-bounces@lists.wikimedia.org] On Behalf Of Narayan Shastri Sent: 15 October 2013 19:04 To: Kannada Wikipedia Discussion List Subject: Re: [Wikikn-l (kannada wikipedia)] ಕನ್ನಡ ವಿಕಿಪೀಡಿಯ ದಶಮಾನೋತ್ಸವ -ನವಂಬರ್ ೧೭, ೨೦೧೩
ಕೆಲ ತಿಂಗಳುಗಳ ಹಿಂದೆ ವಿಕಿಪೀಡಿಯಾ ಸಮ್ಮಿಲನವೊಂದರಲ್ಲಿ ಡಾ. ಪವನಜರವರು ದಶಮಾನೋತ್ಸವ ವಿಚಾರ ಪ್ರಸ್ತಾಪಿಸಿದ್ದರು. ಈ ಬಗ್ಗೆ 'ಅಪ್ಡೇಟ್'ಗಾಗಿ ಕಾಯುತ್ತಿದ್ದೆ. ನಾನು ಖಂಡಿತವಾಗಿಯೂ ಹಾಜರಾಗುವೆ.
- ನಾರಾಯಣ್
2013/10/15 Holalkere Laxmivenkatesh hrl.venkatesh@gmail.com
ಬರುವ ಆಶೆಯೇನೋ ಇದೆ. ಸಾಧ್ಯವೇ ಗೊತ್ತಿಲ್ಲ.
-ರಾಧಾತನಯ
2013/10/15 Pavanaja U B pavanaja@vishvakannada.com
ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ. ಸಂಭ್ರಮದಿಂದ ಆಚರಿಸೋಣ. ನವಂಬರ್ ೧೭ರಂದು ಬೆಳಿಗ್ಗೆ ೯:೩೦ರಿಂದ ಮಧ್ಯಾಹ್ನ ೧:೦೦ ಗಂಟೆ ತನಕ. ಬಸವನಗುಡಿ ನ್ಯಾಶನಲ್
ಕಾಲೆಜಿನ
ಎಚ್.ಎನ್. ಸಭಾಂಗಣದಲ್ಲಿ. ಆ ದಿನ ನಮ್ಮೊಂದಿಗೆ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ
ಮತ್ತು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು. ಆರ್. ಅನಂತಮೂರ್ತಿ (ಆರೋಗ್ಯ ಅನುಮತಿಸಿದರೆ) ಇರುತ್ತಾರೆ. ಎಲ್ಲರೂ ಕಾರ್ಯಕ್ರಮಕ್ಕೆ ಬಂದು ಸಕ್ರಿಯವಾಗಿ ಭಾಗವಹಿಸಿ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ.
ಸಿಗೋಣ,
ಪವನಜ
Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l
Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l
-- ನಾರಾಯಣ್ ಶಾಸ್ತ್ರಿ नारायण शास्त्री Narayan Shastri _______________________________________________ Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l