ಇದರಲ್ಲಿ ಒಂದು ಬಗ್ ಇದೆ. ಕನ್ನಡ ಲಿಪ್ಯಂತರ ವಿನ್ಯಾಸ (transliteration layout) ಎನ್ನುವ ಆಯ್ಕೆಯ ಶೀರ್ಷಿಕೆ ತಮಿಳು ಲಿಪಿಯಲ್ಲಿದೆ. ಸ್ಕ್ರೀನ್ಶಾಟ್ ನೋಡಿ. ಅದರಲ್ಲಿ ಏನಿದೆ ಗೊತ್ತಿಲ್ಲ ಯಾಕೆಂದರೆ ನನಗೆ ತಮಿಳು ಗೊತ್ತಿಲ್ಲ. ನಾನು ಈಗಾಗಲೆ ಬಗ್ ರಿಪೋರ್ಟ್ ಮಾಡಿದ್ದೇನೆ - https://bugzilla.wikimedia.org/show_bug.cgi?id=50006
-----Original Message----- From: wikikn-l-bounces@lists.wikimedia.org [mailto:wikikn-l-bounces@lists.wikimedia.org] On Behalf Of Santosh Kencharamanahal Sent: 21 ಜೂನ್ 2013 16:42 To: Kannada Wikipedia Discussion List Subject: Re: [Wikikn-l (kannada wikipedia)] ULS help
ಧನ್ಯವಾದಗಳು ಸರ್. ಆದರೆ ಯಾಹೂ ಮೇಲ್ನಲ್ಲಿಯೇ ಇದನ್ನ ಬರೆಯೋದು ಹ್ಯಾಂಗೆ.
________________________________ From: Pavanaja U B pavanaja@vishvakannada.com To: wikikn-l@lists.wikimedia.org Sent: Friday, June 21, 2013 12:40 PM Subject: [Wikikn-l (kannada wikipedia)] ULS help
ಇಲ್ಲೀಚೆಗೆ ವಿಕಿಪೀಡಿಯದ ಎಲ್ಲ ಭಾಷೆಗಳಿಗೆ Universal language Selector (ULS) ಅಳವಡಿಸಿದೆ. ಈ ಮೊದಲು Ctrl-M ಒತ್ತಿ ಇಂಗ್ಲಿಶಿನಿಂದ ಕನ್ನಡಕ್ಕೆ ಲಿಪ್ಯಂತರಣ ಮೂಲಕ ಬೆರಳಚ್ಚು ಮಾಡುತ್ತಿದ್ದ ವಿಧಾನದ ಬದಲಿಗೆ ಇದನ್ನು ಬಳಸಬಹುದು. ಇದರಲ್ಲಿ ಕನ್ನಡ ಲಿಪ್ಯಂತರಣ ಅಲ್ಲದೆ, ಕಗಪ/ನುಡಿ, ಇನ್ಸ್ಕ್ರಿಪ್ಟ್ ವಿನ್ಯಾಸಗಳಿವೆ. ಇದನ್ನು ಬಳಸುವ ಬಗ್ಗೆ ಈ ಪುಟದಲ್ಲಿ ವಿವರಿಸಲಾಗಿದೆ - http://kn.wikipedia.org/wiki/ http://kn.wikipedia.org/wiki/%E0%B2%B8%E0%B2%B9%E0%B2%BE%E0%B2%AF:%E0%B2%B2%E0%B2%BF%E0%B2%AA%E0%B3%8D%E0%B2%AF%E0%B2%82%E0%B2%A4%E0%B2%B0 ಸಹಾಯ:ಲಿಪ್ಯಂತರ
-ಪವನಜ
_______________________________________________ Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l _______________________________________________ Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l