ವಿಕಿಪೀಡಿಯ:ಸಮ್ಮಿಲನ/೩೩ (ಆನ್ಲೈನ್)
https://kn.wikipedia.org/s/2t7c
ಸಮ್ಮಿಲನದ ಉದ್ದೇಶ
* ವಿಕಿಮೇನಿಯಾ ೨೦೨೧ ರ ಬಗ್ಗೆ ಮಾತುಕತೆ.
* ಹಿರಿಯ ವಿಕಿಪೀಡಿಯನ್ ಶ್ರೀ ಚಂದ್ರಶೇಖರರಿಗೆ ಶ್ರದ್ಧಾಂಜಲಿ
* ಕನ್ನಡ ವಿಕಿಪೀಡಿಯ ಮುಂದಿನ ಹಾದಿ ಬಗ್ಗೆ ಚರ್ಚೆ
* ಕನ್ನಡದ ಇತರ ವಿಕಿಯೋಜನೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತುಕತೆ.
* ವಿಕಿ ಸಂಪಾದನೆಯ ಬಗ್ಗೆ ಪ್ರಶ್ನೋತ್ತರ, ಮಾಹಿತಿ ವಿನಿಮಯ
* ಭಾರತಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ, ಅಭಿಯಾನಗಳಲ್ಲಿ ಕನ್ನಡ ಸಮುದಾಯದ ತೊಡಗುವಿಕೆ.
ದಯವಿಟ್ಟು ನೋಂದಾಯಿಸಿ. ಭಾಗವಹಿಸಿ
-ಪವನಜ