ಆತ್ಮೀಯರೇ, ಕನ್ನಡ/ತುಳು ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವ ಉದ್ದೇಶದಿಂದ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯದ ಭೇಟಿಯನ್ನು ೧೯ ಆಗಸ್ಟ್ ೨೦೧೮ ರಂದು ಬೆಂಗಳೂರಿನಲ್ಲಿ ಸಮ್ಮಿಲನವನ್ನು ಆಯೋಜಿಸಲಾಗಿದೆ. ಸಮ್ಮಿಲನದಲ್ಲಿ ವಿಕಿ ಸಂಬಂಧಿತ ವಿಚಾರಗಳನ್ನು ಚರ್ಚಿಸಬಹುದು. *ಉದ್ದೇಶಗಳು*
1. ಕನ್ನಡ ವಿಕಿಪೀಡಿಯದಲ್ಲಿ ಮುಂದೆ ನಡೆಸಬೇಕಾದ ಕಾರ್ಯಗಳು. 2. ನಡೆಯುತ್ತಿರುವ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು. 3. ವಿಕಿಯ ಮುಂದುವರಿದ ತರಬೇತಿಯಲ್ಲಿ ಕಲಿತ ವಿಚಾರಗಳನ್ನು ಹಂಚಿಕೊಳ್ಳುವುದು. - {{ಸದಸ್ಯ:Vikashegde}}[1].
*ದಿನಾಂಕ ಮತ್ತು ಸ್ಥಳ* ದಿನಾಂಕ: ೧೯ ಆಗಸ್ಟ್ ೨೦೧೮ನೇ ಭಾನುವಾರ ಸಮಯ: ಬೆಳಿಗ್ಗೆ ೧೦ರಿಂದ ಸಾಯಂಕಾಲ ೫:೦೦ ಗಂಟೆ. ಸ್ಥಳ: ದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ, ದೊಮ್ಮಲೂರು ಹಂತ ೨, ಬೆಂಗಳೂರು - ೫೬೦೦೭೧. ಓಪನ್ ಸ್ಟ್ರೀಟ್ ಮ್ಯಾಪ್ https://www.openstreetmap.org/way/166560383[2], ಗೂಗ್ಲ್ ಮ್ಯಾಪ್ https://www.google.com/maps/place/The+Centre+for+Internet+%26+Society/@12.9647052,77.6375592,15z/data=!4m2!3m1!1s0x0:0x88cd9bce9a1aa4d8?sa=X&ved=2ahUKEwjv6eGptN_cAhVMLI8KHYJQBu4Q_BIwFXoECAgQCw [3]. ಭಾಗವಹಿಸಲು ಇಚ್ಚಿಸುವವರು ಈ ಪುಟದಲ್ಲಿ https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A8%E0%B3%AF#%E0%B2%AD%E0%B2%BE%E0%B2%97%E0%B2%B5%E0%B2%B9%E0%B2%BF%E0%B2%B8%E0%B2%B2%E0%B3%81_%E0%B2%87%E0%B2%9A%E0%B3%8D%E0%B2%9B%E0%B2%BF%E0%B2%B8%E0%B3%81%E0%B2%B5%E0%B2%B5%E0%B2%B0%E0%B3%81[4] ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ. *ಸೂಚನೆ:* [1] - https://goo.gl/nMbuPZ [2]- https://www.openstreetmap.org/way/166560383 [3] - https://goo.gl/wXwzyK [4] - https://goo.gl/yTto9X
wikimedia-in-mlr@lists.wikimedia.org