ಆತ್ಮೀಯರೇ,
ಕನ್ನಡ/ತುಳು ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವ ಉದ್ದೇಶದಿಂದ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯದ ಭೇಟಿಯನ್ನು ೧೯ ಆಗಸ್ಟ್ ೨೦೧೮ ರಂದು ಬೆಂಗಳೂರಿನಲ್ಲಿ ಸಮ್ಮಿಲನವನ್ನು ಆಯೋಜಿಸಲಾಗಿದೆ. ಸಮ್ಮಿಲನದಲ್ಲಿ ವಿಕಿ ಸಂಬಂಧಿತ ವಿಚಾರಗಳನ್ನು ಚರ್ಚಿಸಬಹುದು.
ಉದ್ದೇಶಗಳು
  1. ಕನ್ನಡ ವಿಕಿಪೀಡಿಯದಲ್ಲಿ ಮುಂದೆ ನಡೆಸಬೇಕಾದ ಕಾರ್ಯಗಳು.
  2. ನಡೆಯುತ್ತಿರುವ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.
  3. ವಿಕಿಯ ಮುಂದುವರಿದ ತರಬೇತಿಯಲ್ಲಿ ಕಲಿತ ವಿಚಾರಗಳನ್ನು ಹಂಚಿಕೊಳ್ಳುವುದು. - {{ಸದಸ್ಯ:Vikashegde}}[1].
ದಿನಾಂಕ ಮತ್ತು ಸ್ಥಳ
ದಿನಾಂಕ: ೧೯ ಆಗಸ್ಟ್ ೨೦೧೮ನೇ ಭಾನುವಾರ
ಸಮಯ: ಬೆಳಿಗ್ಗೆ ೧೦ರಿಂದ ಸಾಯಂಕಾಲ ೫:೦೦ ಗಂಟೆ.
ಸ್ಥಳ: ದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ, ದೊಮ್ಮಲೂರು ಹಂತ ೨, ಬೆಂಗಳೂರು - ೫೬೦೦೭೧. ಓಪನ್ ಸ್ಟ್ರೀಟ್ ಮ್ಯಾಪ್[2], ಗೂಗ್ಲ್ ಮ್ಯಾಪ್[3].
ಭಾಗವಹಿಸಲು ಇಚ್ಚಿಸುವವರು ಈ ಪುಟದಲ್ಲಿ[4] ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ.
ಸೂಚನೆ:
[1] - https://goo.gl/nMbuPZ
[2]- https://www.openstreetmap.org/way/166560383
[3] - https://goo.gl/wXwzyK
[4] - https://goo.gl/yTto9X


--
Regards, 
Gopala Krishna A
Community Advocate, CIS-A2K
Contact : +918884244408