ನಮಸ್ಕಾರ,
ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಒಂದೆಡೆ ಸೇರಿ ಹಲವು ವಿಷಯಗಳ ಚರ್ಚೆ, ನೀತಿ ನಿಯಮಗಳನ್ನು ತಯಾರಿಸುವುದು, ಇತ್ಯಾದಿ ಕೆಲಸಗಳನ್ನು ಮಾಡುತ್ತಿರಬೇಕು. ಅಂತೆಯೇ ಈ ಎಲ್ಲ ಕೆಲಸಗಳಿಗಾಗಿ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ೨೩/೯/೨೦೧೬ರಂದು IRC ಯನ್ನು ಏರ್ಪಡಿಸುವುದಾಗಿ ತೀರ್ಮಾನಿಸಲಾಗಿದೆ. ಅದರಲ್ಲಿ ನೀವೆಲ್ಲರೂ ಭಾಗವಹಿಸಬೇಕು ಎಂದು ವಿನಂತಿ. ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗೆ ಈ ಪುಟಕ್ಕೆ https://kn.wikipedia.org/s/1l7h ಭೇಟಿ ನೀಡಿ
ದಯವಿಟ್ಟು ಈ ಐಆರ್ಸಿ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸವಿನಯ ವಿನಂತಿ. ಐ.ಆರ್.ಸಿ.ಗೇ ನೋಂದಾಯಿಸಲು ಕೆಳಗಿನ ಸೂಚನೆಗಳನ್ನು ಪಾಲಿಸಿ : IRC (Internet Relay Chat)
Open http://webchat.freenode.net/?channels=wikipedia-kn Give your full name in "*Nick: "* The Channel name should be #wikipedia-kn (by default) Type Displayed CAPTCHA Press *connect*. Now it will connect you to Internet Web Chat (IRC). Type in the bottom box just like normal chat and press "*ENTER*" to post your comment
Thanks and Regards,
*ANANTH SUBRAY P V(ಅನಂತ್)*
Programme associate (Kannada language anchor)
Access to Knowledge program
The Centre for Internet & Society
+91-9739811664