ನಮಸ್ಕಾರ,

ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಒಂದೆಡೆ ಸೇರಿ ಹಲವು ವಿಷಯಗಳ ಚರ್ಚೆ, ನೀತಿ ನಿಯಮಗಳನ್ನು ತಯಾರಿಸುವುದು, ಇತ್ಯಾದಿ ಕೆಲಸಗಳನ್ನು ಮಾಡುತ್ತಿರಬೇಕು. ಅಂತೆಯೇ ಈ ಎಲ್ಲ ಕೆಲಸಗಳಿಗಾಗಿ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ೨೩/೯/೨೦೧೬ರಂದು IRC ಯನ್ನು ಏರ್ಪಡಿಸುವುದಾಗಿ ತೀರ್ಮಾನಿಸಲಾಗಿದೆ. ಅದರಲ್ಲಿ ನೀವೆಲ್ಲರೂ ಭಾಗವಹಿಸಬೇಕು ಎಂದು ವಿನಂತಿ. ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗೆ ಈ ಪುಟಕ್ಕೆ ಭೇಟಿ ನೀಡಿ

ದಯವಿಟ್ಟು ಈ ಐಆರ್‌ಸಿ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸವಿನಯ ವಿನಂತಿ.
ಐ.ಆರ್.ಸಿ.ಗೇ ನೋಂದಾಯಿಸಲು ಕೆಳಗಿನ ಸೂಚನೆಗಳನ್ನು ಪಾಲಿಸಿ :
IRC (Internet Relay Chat)

Open http://webchat.freenode.net/?channels=wikipedia-kn
Give your full name in "*Nick: "*
The Channel name should be #wikipedia-kn (by default)
Type Displayed CAPTCHA
Press *connect*.
Now it will connect you to Internet Web Chat (IRC). Type in the bottom box just like normal chat and press "*ENTER*" to post your comment

Thanks and Regards,


ANANTH SUBRAY P V(ಅನಂತ್)

Programme associate (Kannada language anchor)

Access to Knowledge program

The Centre for Internet & Society

+91-9739811664