you mean uncommon? yes, we should discuss about the naming procedure.
Indic languages can be written as "ಭಾರತೀಯ ಭಾಷೆಗಳು".
"Indic is the term used in the context of Indo-European linguistics"
ಇದು ಎಷ್ಟರಮಟ್ಟಿಗೆ ಸ್ವಾಗತಾರ್ಹವೋ ನನಗೆ ತಿಳಿಯದು. ಭಾರತದ ಭಾಷೆಗಳಿಗೆ ಯೂರೋಪಿಯನ್
background ಇತ್ತೋ, ಯೂರೋಪಿಯನ್ ಭಾಷೆಗಳಿಗೆ ಭಾರತೀಯ ಭಾಷೆಗಳ background ಇತ್ತೋ
ಯಾರಿಗೆ ಗೊತ್ತು. ಆಂಗ್ಲದವರು ಬರೆದ ಥಿಯರಿಗಳನ್ನು ನಾವೂ ನಂಬಿಕೊಂಡು
ಹೋಗುತ್ತಿದ್ದೇವೆ.
ಅವರು ಹೇಳಿದ ಫ್ಯಾಮಿಲಿಯೇ ನಮ್ಮ ಭಾಷೆಗಳ ಫ್ಯಾಮಿಲಿ. ಅವರು ಹೇಳಿದಂತೆ ನಮ್ಮ ಕನ್ನಡ
ಕನ್ನಡವಲ್ಲ, 'ಕನರೀಸ್'. ಆಂಗ್ಲ ವಿಕಿಪೀಡಿಯದಲ್ಲಿ ತಮಿಳು - ಕನ್ನಡದಿಂದ ಕನ್ನಡ ಎಂದು
ಜೆನೆಟಿಕ್ ಕ್ಲಾಸಿಫಿಕೇಶನ್ ಸೇರಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿಯಾದ
ಮಾಹಿತಿಯೋ, ತಪ್ಪು ಮಾಹಿತಿಯೋ ನನಗಂತೂ ತಿಳಿಯದು. ಗೊತ್ತಿರುವವರು, ಇದರ ಬಗ್ಗೆ
ಸಂಶೋಧನೆ ನಡೆಸಿರುವವರು ಸರಿಯಾದ ಮಾಹಿತಿಯೊಂದಿಗೆ ಮುಂದೆ ಬಂದರೆ ಸಹಾಯವಾಗುವುದು.
ಆರ್ಯ - ದ್ರಾವಿಡ ಥಿಯರಿ ಕೂಡ ಅಂತದ್ದೇ ಒಂದು ಎಂದು ನನ್ನ ಅನಿಸಿಕೆ.
ಒಟ್ಟಾರೆ ಫ್ಯಾಮಿಲಿಗಳ ಹೆಸರುಗಳನ್ನು ಒಮ್ಮೆ ತಿಳಿದವರೊಂದಿಗೆ ಚರ್ಚೆ ಮಾಡಿ ಸೇರಿಸುವುದು ಉಚಿತ.
P S: I have already added the language template on kn wiki. You just
have to make use of that while adding family name and others to each
language.
On 1/5/06, Sudarshan HS <sudarshanhs(a)gmail.com> wrote:
Hello,
I just finished updating the existing page on Dravidian languages on the
kannaDa wikipedia. I would like to further enhance the pages on languages in
the kannaDa wikipedia (
http://kn.wikipedia.org/) .
This would include introducing the concept language families as a form of
categorization.
When we introduce language families, we would need to use established names.
Names established not just in the English speaking communities but also such
established among the Indian linguists. Names of families like
Indo-European, Indo-Aryan, etc.
Established family names like Dravidian need not be used as the word drAviDa
(ದ್ರಾವಿಡ) is in common use among kannaDigas.
Regards,
Sudarshana
_______________________________________________
Wikikn-l mailing list
Wikikn-l(a)Wikipedia.org
http://mail.wikipedia.org/mailman/listinfo/wikikn-l
--
http://www.hpnadig.net/blog/
http://sampada.net/ - Sampada Initiative
"Faults are like a hill, you stand on your own and you talk about
those of other people."