ಧನ್ಯವಾದಗಳು ಸರ್. ಆದರೆ ಯಾಹೂ ಮೇಲ್ನಲ್ಲಿಯೇ ಇದನ್ನ ಬರೆಯೋದು ಹ್ಯಾಂಗೆ.
________________________________
From: Pavanaja U B <pavanaja(a)vishvakannada.com>
To: wikikn-l(a)lists.wikimedia.org
Sent: Friday, June 21, 2013 12:40 PM
Subject: [Wikikn-l (kannada wikipedia)] ULS help
ಇಲ್ಲೀಚೆಗೆ ವಿಕಿಪೀಡಿಯದ ಎಲ್ಲ ಭಾಷೆಗಳಿಗೆ Universal language Selector (ULS) ಅಳವಡಿಸಿದೆ. ಈ ಮೊದಲು
Ctrl-M ಒತ್ತಿ ಇಂಗ್ಲಿಶಿನಿಂದ ಕನ್ನಡಕ್ಕೆ ಲಿಪ್ಯಂತರಣ ಮೂಲಕ ಬೆರಳಚ್ಚು ಮಾಡುತ್ತಿದ್ದ ವಿಧಾನದ ಬದಲಿಗೆ
ಇದನ್ನು ಬಳಸಬಹುದು. ಇದರಲ್ಲಿ ಕನ್ನಡ ಲಿಪ್ಯಂತರಣ ಅಲ್ಲದೆ, ಕಗಪ/ನುಡಿ, ಇನ್ಸ್ಕ್ರಿಪ್ಟ್ ವಿನ್ಯಾಸಗಳಿವೆ.
ಇದನ್ನು ಬಳಸುವ ಬಗ್ಗೆ ಈ ಪುಟದಲ್ಲಿ ವಿವರಿಸಲಾಗಿದೆ -
http://kn.wikipedia.org/wiki/
<http://kn.wikipedia.org/wiki/%E0%B2%B8%E0%B2%B9%E0%B2%BE%E0%B2%AF:%E0%B2%B2%E0%B2%BF%E0%B2%AA%E0%B3%8D%E0%B2%AF%E0%B2%82%E0%B2%A4%E0%B2%B0>
ಸಹಾಯ:ಲಿಪ್ಯಂತರ
-ಪವನಜ
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l