ಸಾಪ್ತಾಹಿಕ ಸಹಯೋಜನೆ (ಪದ ಸರಿ ಇದೆಯೆ? ತಿಳಿಸಿ)
--------------------------
ಈ ವಾರದಿಂದ ಪ್ರಾರಂಭಿಸಿ ಪ್ರತೀ ವಾರ ವಿಕಿಪೀಡಿಯಾದಲ್ಲಿ "Collaboration of the
week" ನಡೆಸಲಾಗುವುದು. ಹೆಸರೇ ಸೂಚಿಸುವಂತೆ ಯಾವುದಾದರೂ ಒಂದು ವಿಷಯದ ಬಗ್ಗೆ ಎಲ್ಲರೂ
ಕೂಡಿ ಬರೆಯುವುದು ಇದರ ಉದ್ದೇಶ. ಇದಲ್ಲದೇ ನಿಜವಾದ 'ವಿಶ್ವಕೋಶ'ವಾಗುವುದಕ್ಕೆ
ವಿಕಿಪೀಡಿಯಾದಲ್ಲಿ ಸ್ವಲ್ಪವಾದರೂ ದೊಡ್ಡ ಗಾತ್ರದ, ವಿವರಗಳಿಂದ ಕೂಡಿದ ಲೇಖನಗಳು
ಇರಬೇಕಲ್ಲವೇ?
P.S: ಇದರಲ್ಲಿ ಪಾಲ್ಗೊಳ್ಳುವ ಎಲ್ಲರ ಹೆಸರುಗಳನ್ನೂ ಅಯಾ ಲೇಖನದ ಚರ್ಚೆ ಪುಟದಲ್ಲಿ
"Contributors to this week's collaboration" ಎಂಬ ಹೆಸರಿನಡಿ
ಸೇರಿಸಲಾಗುವುದು.
ಈ ವಾರದ ಸಹಯೋಜಿತ ವಿಷಯವಾಗಿ "ಮಹಾಭಾರತ" ಲೇಖನವನ್ನು ಶುರು ಮಾಡಿದ್ದೇವೆ.
(
http://tinyurl.com/6c8q9) ದಯಮಾಡಿ ಎಲ್ಲರೂ ಭಾಗವಹಿಸಿ ಇದನ್ನು ಯಶಸ್ವಿಗೊಳಿಸಿ.
--
http://www.hpnadig.net/blog/
Ring out false pride in place and blood,
The civic slander and the spite;
Ring in the love of truth and right,
Ring in the common love of good.
~ Alfred, Lord Tennyson ~