ಶುಭವಾಗಲಿ
-ಪವನಜ
-----Original Message-----
From: Wikikn-l [mailto:wikikn-l-bounces@lists.wikimedia.org] On Behalf Of Dhanalakshmi K.
T.
Sent: 11 February 2018 13:36
To: Kannada Wikipedia Discussion List
Subject: [Wikikn-l (kannada wikipedia)] Gender Gap Editathons by Wikiwmone/Mangaluru
ನಮಸ್ಕಾರ,
ವಿಕಿವಿಮೆನ್ ಮಂಗಳೂರು ವತಿಯಿಂದ ವಿಕಿಪೀಡಿಯದಲ್ಲಿರುವ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು
ಸಂಪಾದನೋತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗೆ ಈ ಪುಟವನ್ನು ನೋಡಿ-
https://meta.wikimedia.org/wiki/WikiWomen/Mangaluru#Women's_Month_Edita…
ಈ ಪುಟದಲ್ಲಿ ಆಯಾ ಸಂಪಾದನೋತ್ಸವದ ಪುಟಕ್ಕೆ ಕೊಂಡಿ ಇದೆ. ಅಲ್ಲಿ ನೋಂದಾಯಿಸಿ, ಪ್ರೋತ್ಸಾಹಿಸಿ ಮತ್ತು
ಭಾಗವಹಿಸಿ.
Regards,
Dhanalakshmi K T
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l