ನಿಜ, "ಮೈಸೂರಿನ ಪ್ರಮುಖರು" ಎನ್ನುವ ಬದಲು ಜಿಲ್ಲೆಯ ಪ್ರಮುಖರು ಎ೦ದೇ ಆ ಭಾಗಕ್ಕೆ
ಹೆಸರಿಡುವುದು ವಾಸಿ ಎ೦ದು ಅನ್ನಿಸುತ್ತದೆ. ಸುಮಾರಾಗಿ ಅಲ್ಲಿರುವ ಎಲ್ಲ ಊರುಗಳ
ಲೇಖನಗಳೂ "ಊರು+ಜಿಲ್ಲೆ" ಕಾ೦ಬೋ ಲೇಖನಗಳೇ :-)
ಡಿವಿಜಿ ಮೈಸೂರಿನವರು ಅ೦ತ ನಾನು ಸುಮ್ಮನೆ ಇ೦ಗ್ಲಿಷ್ ವಿಕಿಯಿ೦ದ ಭಾಷಾ೦ತರ
ಮಾಡಿದ್ದಷ್ಟೆ - ಅದು ಸರಿಯಲ್ಲದಿದ್ದರೆ ತೆಗೆಯಬಹುದು -
ಅಶ್ವತ್ಥ.
On Thu, 24 Feb 2005 00:59:43 +0530, H P Nadig <hpnadig(a)pacific.net.in> wrote:
and yes, forgot to add... the page actually is a combo
of the 'Mysore
District' and 'Mysore' article. (see the 'karnatakada jillegaLu'
template at the bottom). Feel free to add "Jilleya pramukharu" if you
feel like adding it. :)
Venkatesha Murthy wrote:
DVG avaru nissaMdEhavAgi mySurinavarE; Adare
mySuru jilleyavaru ennabaHude?
DVG avara hesarannAgali, bErobbara hesarannAgali serisOkke nanna
abhyaMtaravEnU illa. nanna praShne idu - obbarannu jilleya gaNya
vyaktigaLa paTTige sErisokke "criterion" Enu?
mySurina paTTige sErisabahudAda EShTO hesarugaLive, Adare "criterion"
tiLiyade nAnu yAvudannU sErisalAre.
V.
On Wed, 23 Feb 2005 23:11:11 +0530, H P Nadig <hpnadig(a)pacific.net.in> wrote:
>ಇವತ್ತು ವಿಕಿ ಬಹಳ ನಿಧಾನವಾಗಿ Open ಆಗ್ತಾ ಇದೆ :(
>
>ಡಿವಿಜಿಯವರು ಮೈಸೂರಿನವರೆಂದು ಹೇಳುವುದು ಸರಿಯೇ ಅನ್ನೆೋದನ್ನ ಬಹುಶಃ ಮಾನ್ಯ ಪವನಜರವರು ಹೇಳಬಲ್ಲರು.
>ನನಗಂತೂ ಅದರ ಬಗ್ಗೆ ಏನೂ ತಿಳಿದಿಲ್ಲ. :)
>ಮೈಸೂರಿನಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದಲ್ಲಿ ಅವರ ಹೆಸರು ಇರಲಿ ಬಿಡಿ ;)
>--
>
http://www.hpnadig.net/
_______________________________________________
Wikikn-l mailing list
Wikikn-l(a)Wikipedia.org
http://mail.wikipedia.org/mailman/listinfo/wikikn-l
--
If a 'religion' is defined to be a system of ideas that contains
unprovable statements, then Gödel taught us that mathematics is not
only a religion, it is the only religion that can prove itself to be
one.