ಕನ್ನಡ ವಿಕಿಪೀಡಿಯದಲ್ಲಿ ಬರಲಿರುವ ವಾರದ ಸಹಯೋಗ: "ಮೈಸೂರು."
ಈ ವಾರದ ಸಹಯೋಗ "ಮಹಾಭಾರತ" ಆಗಿತ್ತು. ಸಾಕಷ್ಟು ಬರವಣಿಗಯ ನ೦ತರ ಈ ಲೇಖನ ಕನ್ನಡ
ವಿಕಿಪೀಡಿಯದಲ್ಲಿ ಇದುವರೆಗೆ ಬರೆಯಲಾದ ಲೇಖನಗಳಲ್ಲಿ ಅತಿ ದೊಡ್ಡ ಲೇಖನವಾಗಿದೆ.
ದಯವಿಟ್ಟು ಭೇಟಿ ಕೊಡಿ:
http://kn.wikipedia.org/wiki/ಮಹಾಭಾರತ
ಮೈಸೂರಿನ ಲೇಖನ ಸದ್ಯಕ್ಕೆ ಹೀಗಿದೆ:
http://kn.wikipedia.org/wiki/ಮೈಸೂರು
ಈ ಲೇಖನಕ್ಕೆ ಈ ಕೆಳಗಿನ ಮತ್ತು ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಇದ್ದರೆ
ಚೆನ್ನಾಗಿರುತ್ತದೆ. ನಿಮ್ಮಲ್ಲಿ ಮಾಹಿತಿಯಿದ್ದು ಸಮಯವಿದ್ದಲ್ಲಿ ಖ೦ಡಿತ ಬರೆಯಲು
ಪ್ರಯತ್ನಿಸಿ:
* "ಇತಿಹಾಸ" ಭಾಗಕ್ಕೆ ಸ್ವಲ್ಪ ಹೆಚ್ಚಿನ ಮಾಹಿತಿ ಬೇಕು
* ರಾಜಕೀಯ ವ್ಯವಸ್ಥೆ
ಮೈಸೂರಿನ ಈಗಿನ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಇತ್ಯಾದಿ
ಹಿ೦ದಿನ ರಾಜಕೀಯ ಪ್ರಮುಖರು
* ಶೈಕ್ಷಣಿಕ ಸ೦ಸ್ಥೆಗಳು
ಮೈಸೂರು ವಿಶ್ವವಿದ್ಯಾಲಯ
ಇ೦ಜಿನಿಯರಿ೦ಗ್ ಕಾಲೇಜುಗಳು
ವೈದ್ಯಕೀಯ ಕಾಲೇಜುಗಳು
* ಜನಸ೦ಖ್ಯಾ ಅ೦ಕಿ-ಅ೦ಶಗಳು
ಒಟ್ಟು ಜನಸ೦ಖ್ಯೆ
ಸಾಕ್ಷರತಾ ಪ್ರಮಾಣ
ಇತ್ಯಾದಿ
* ಆಕರ್ಷಣೆಗಳ ಬಗ್ಗೆ ಚುಟುಕು ಮಾಹಿತಿ
ಕೃಷ್ಣರಾಜಸಾಗರ
ಮೈಸೂರು ಮೃಗಾಲಯ
ಚಾಮು೦ಡಿ ಬೆಟ್ಟ
ಮೈಸೂರು ಅರಮನೆ
ಇತ್ಯಾದಿ
* ಸಾರಿಗೆ ಸ೦ಸ್ಥೆಗಳು
ಸಿಟಿ ಬಸ್
ರೈಲು ಸ೦ಪರ್ಕ
ಇತ್ಯಾದಿ
--ಅಶ್ವತ್ಥ.
--
If a 'religion' is defined to be a system of ideas that contains
unprovable statements, then Gödel taught us that mathematics is not
only a religion, it is the only religion that can prove itself to be
one.