Hello all,
As there were no participants until 30 minutes, the meeting was cancelled.
Please email me if anyone is interested to talk about this topic.
Thank you.
On Mon, Feb 22, 2021 at 2:59 PM Krishna Chaitanya Velaga <
kcvelaga-ctr(a)wikimedia.org> wrote:
This meeting is going to start now.
On Sun, Feb 21, 2021 at 8:24 PM Krishna Chaitanya Velaga <
kcvelaga-ctr(a)wikimedia.org> wrote:
ನಮಸ್ಕಾರ
ಫೆಬ್ರವರಿ 1 ಮತ್ತು ಮಾರ್ಚ್ 14 ರ ನಡುವೆ ವಿಕಿಮೀಡಿಯಾ ಫೌಂಡೇಶನ್ನ ಆಡಳಿತ ಮಂಡಳಿಗೆ
(ಬೋರ್ಡ್ ಆಫ್ ಟ್ರಸ್ಟೀಸ್) ಸಮುದಾಯದ ಸದಸ್ಯರ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಪ್ರತಿಕ್ರಿಯೆ
ನೀಡುವಂತೆ ಸಮುದಾಯದಲ್ಲಿ ವಿನಂತಿಸುತ್ತಿದೆ. ಕನ್ನಡ ಮತ್ತು ತುಳು ಸಮುದಾಯದ ಸದಸ್ಯರೊಂದಿಗೆ
22 ಫೆಬ್ರವರಿ (ಸೋಮವಾರ) ಸಂಜೆ 3 ರಿಂದ 4:30 ರ ವರೆಗೆ ಸಭೆ ನಡೆಯಲಿದೆ. ನೀವೆಲ್ಲರೂ
ಇದರಲ್ಲಿ ಪಾಲ್ಗೊಂಡಲ್ಲಿ ತುಂಬಾ ಒಳ್ಳೆಯದು. ಈ ಕೊಂಡಿಗೆ ಭೇಟಿ ನೀಡುವ ಮೂಲಕ ಸಭೆಗೆ
ಹಾಜರಾಗಬಹುದು
https://meet.google.com/pnd-sqdv-odw ಹಾಗೂ ನಿಮ್ಮ ಗೂಗಲ್
ಕ್ಯಾಲೆಂಡರ್ಗೆ ಕಾರ್ಯಕ್ರಮವನ್ನು ಸೇರಿಸಿಕೊಳ್ಳಬಹುದು
<https://calendar.google.com/event?action=TEMPLATE&tmeid=NDhoa2Y2b2hmcGs5Nm5qZHFwbThjNHFjNjgga2N2ZWxhZ2EtY3RyQHdpa2ltZWRpYS5vcmc&tmsrc=kcvelaga-ctr%40wikimedia.org>
.
Krishna Chaitanya