Dear Sir,
Thank you very much for the terms. i'll use these. will try 2 get my hands
on the "ಜ್ಞಾನ ಗಂಗೋತ್ರಿ" ಕಿರಿಯರ ವಿಶ್ವಕೋಶ.
Basavaraj.
On 6/16/05, Venkatesha Murthy <gvmurthy(a)gmail.com> wrote:
ಬಸವರಾಜರೆ,
what term do we use in kannada for the physics
terms 'energy' and
'matter'
in kannada???? none of the words i found in the
dictionary were
technical
enough to use in physics context (my dumbself
thought so ... )
Thanks in advance.
energy ಶಕ್ತಿ
matter ದ್ರವ್ಯ
೧೯೭೦ರ ದಶಕದಲ್ಲಿ "ಜ್ಞಾನ ಗಂಗೋತ್ರಿ" ಕಿರಿಯರ ವಿಶ್ವಕೋಶ ೭ ಸಂಪುಟಗಳಲ್ಲಿ
ಪ್ರಕಟವಾಯಿತು. ಮೂರನೆಯದು ಭೌತಶಾಸ್ತ್ರಕ್ಕೆ ಮೀಸಲು. ಫಿಸಿಕ್ಸ್ ಪದಗಳಿಗೆ ಕನ್ನಡ
ಪರ್ಯಾಯಗಳಿಗಾಗಿ ಆ ಸಂಪುಟದ ಹಿಂಭಾಗದ ಪದಕೋಶ ನೋಡಬಹುದು. ನಿಮ್ಮ ಹತ್ತಿರದ "ನಗರ
ಕೇಂದ್ರ ಗ್ರಂಥಾಲಯ"ದಲ್ಲಿ ಈ ಪುಸ್ತಕ ಇದ್ದರೂ ಇರಬಹುದು.
ವೆಂ.
ವಿ.ಸೂ: ನನ್ನ ಎರಡು ಕಾಸಿನ ಅನಿಸಿಕೆ: ನೀವು ಬಳಸುವ ಕನ್ನಡ ಪದ technical
ಆಗಿರಬೇಕಾಗಿಲ್ಲ; ಎಲ್ಲರಿಗೂ ತಿಳಿದಿರುವ, ಅರ್ಥ ಸುಲಭವಾಗಿ ಸ್ಫುರಿಸುವ ಪದವಾಗಿದ್ದರೆ
ಸಾಕು.
--
Nunc Tutus Exitus Computarus
--
Basavaraj Talwar.
aa nO Bhadraa: krathavO yanthu vishwatha: ||
let noble thoughts come to us from all sides.
Rig Veda