[Wikikn-l (kannada wikipedia)] keywords on wiki

H P Nadig hpnadig at pacific.net.in
Thu Nov 4 03:21:19 UTC 2004


ಎಲ್ಲರಿಗೂ ನಮಸ್ಕಾರ,

ವಿಕಿಯಲ್ಲಿ ಲೇಖನಗಳನ್ನು ಬರೆಯುವಾಗ ದಯಮಾಡಿ ಈ ಒಂದು ವಿಷಯವನ್ನು ಗಮನದಲ್ಲಿರಿಸಿ:
ಈಗಿರುವ ಪುಟಗಳಿಗೆ ಸಂಪರ್ಕ ನೀಡಲು [[ಪುಟ]] ಎಂಬುದನ್ನು ಉಪಯೋಗಿಸುತ್ತೇವಷ್ಟೆ. ಇದನ್ನು ಶಬ್ಧದ ಬೇರೆ 
ರೂಪಗಳಲ್ಲಿ ಉಪಯೋಗಿಸುವಾಗ ಕೆಳಗಿನಂತೆ ಉಪಯೋಗಿಸಿರಿ:
[[ಪುಟ | ಪುಟದಲ್ಲಿ]]
(ಇದು 'ಪುಟದಲ್ಲಿ' ಎಂಬುದನ್ನು ತೋರಿಸುತ್ತದೆ, ಆದರೆ ಪುಟ ಎಂಬುದಕ್ಕೆ ಸಂಪರ್ಕ ನೀಡುತ್ತದೆ.)

ಉದಾ: [[ಅದ್ವೈತ ವೇದಾ೦ತ | ಅದ್ವೈತ ವೇದಾ೦ತದ]] - ಸರಿ
[[ಅದ್ವೈತ ವೇದಾ೦ತ]]ದ - ತಪ್ಪು.

- ಹರಿ ಪ್ರಸಾದ್ ನಾಡಿಗ್

-- 
http://www.hpnadig.net/
http://hpnadig.weblogs.us/
http://conjurer.deviantart.com/
sysop & bureaucrat @ http://kn.wikipedia.org/


"The important thing is never to stop questioning."  -- Albert Einstein




More information about the Wikikn-l mailing list