Kannada Wikipedian's will meetup today on Official Kannada Wikipedia Channel #wikipedia-kn at 8:30 PM

Agenda:

1. To start initiatives around out reach & other projects
a) cleaning up articles edited with the help of google transliteration

2. Present state of Kannada wikipedia

3. Other programs around Kannada wikipedia

Web link for IRC Channel :-

http://webchat.freenode.net/?channels=wikipedia-kn


---------- Forwarded message ----------
From: Omshivaprakash | Wikimedia <omshivaprakash@wikimedia.in>
Date: 2012/2/16
Subject: Wikipedia Kannada IRC Meetup today at 8:30PM
To: Kannada Wikipedia Discussion List <wikikn-l@lists.wikimedia.org>, wikikn-l@wikipedia.org
Cc: dev <dev@lists.sanchaya.net>


ನಮಸ್ತೆ, 

ವಿಕಿಪೀಡಿಯ ಕನ್ನಡದ ಸದಸ್ಯರ ಸಮಾಗಮ ಈ ತಿಂಗಳು ಐ.‌ಆರ್.ಸಿ ಯಲ್ಲಿ :- ಇಂದು ಸಂಜೆ ೮:೩೦ ನಿಮಿಷಕ್ಕೆ (ಫೆಬ್ರವರಿ ೧೬, ೨೦೧೨)

IRC channel on freenode: #wikipedia-kn 

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು. 

http://webchat.freenode.net/?channels=wikipedia-kn

ಸಮಾಗಮದ ಮುಖ್ಯ ವಿಷಯ - 
೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು 
ಅ. ಗೂಗಲ್‌ನಿಂದ ಲಿಪ್ಯಂತರಗೊಂಡ ಲೇಖನಗಳ ಪರಿಷ್ಕರಣೆ

೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ 

೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು

ತಪ್ಪದೇ ಭಾಗವಹಿಸಿ. 

ಧನ್ಯವಾದಗಳೊಂದಿಗೆ,
--
Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल्
Kannada SIG
Wikimedia India Chapter
File:Wikimedia India logo.svg




--
Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल्
Chair, Kannada SIG
Wikimedia India Chapter
File:Wikimedia India logo.svg