ಕನ್ನಡ ವಿಕಿಕೋಟ್ ೨೦ ವರ್ಷದ ಪ್ರಯುಕ್ತ ಉಲ್ಲೇಖೋತ್ಸವ
https://kn.wikiquote.org/wiki/%E0%B2%B5%E0%B2%BF%E0%B2%95%E0%B2%BF%E0%B2%95%... ಕಾರ್ಯಕ್ರಮದಲ್ಲಿ ಭಾಗವಹಿಸಲು ಇನ್ನೂ ಒಂದು ದಿನ ಬಾಕಿ ಇದೆ, ಮೌಲ್ಯಮಾಪನ < https://kn.wikiquote.org/wiki/%E0%B2%B5%E0%B2%BF%E0%B2%95%E0%B2%BF%E0%B2%95%... > ಪ್ರಾರಂಭವಾಗುತ್ತದೆ ಉನ್ನತ ಸಂಪಾದನೆಗಳನ್ನು ಹೊಂದಿರುವ 10 ಬಳಕೆದಾರರಿಗೆ ಕಾಲೇಜು ಬ್ಯಾಗ್ ನೀಡಲಾಗುವುದು, ಭಾಗವಹಿಸಿದ ಎಲ್ಲಾರಿಗು ಪ್ರಮಾಣಪತ್ರ ಮತ್ತು ವಿಕಿ-ಕೈಪಿಡಿ ನೀಡಲಾಗುವುದು.
wikimedia-kvl@lists.wikimedia.org