> ಕನ್ನಡ ವಿಕಿಕೋಟ್ ೨೦ ವರ್ಷದ ಪ್ರಯುಕ್ತ ಉಲ್ಲೇಖೋತ್ಸವ

https://kn.wikiquote.org/wiki/ವಿಕಿಕೋಟ್:ಉಲ್ಲೇಖೋತ್ಸವ/ಜುಲೈ_೨೦೨೫

* ಕಾಲಾವಧಿ: ೧ ಜುಲೈ ೨೦೨೫ - ೨೧ ಜುಲೈ ೨೦೨೫
* ಅತಿ ಹೆಚ್ಚು ಅಂಕಗಳಿಸಿದ ಮೊದಲ ೧೦ ಜನರಿಗೆ ಒಂದು ಬಹುಮಾನ ಇದೆ.
* ಭಾಗವಹಿಸುವವರೆಲ್ಲರಿಗು ಸರ್ಟಿಫ಼ಿಕೇಟ್ ನೀಡಲಾಗುವುದು.

-
ಹೆಚ್ಚಿನ ಮಾಹಿತಿಗಾಗಿ ಉಲ್ಲೇಖೋತ್ಸವದ ಚರ್ಚೆ ಪುಟ https://kn.wikiquote.org/wiki/ವಿಕಿಕೋಟ್_ಚರ್ಚೆ:ಉಲ್ಲೇಖೋತ್ಸವ/ಜುಲೈ_೨೦೨೫ ಅಥವಾ https://kn.wikiquote.org/wiki/User_talk:A826 ಗೆ ಸಂದೇಶ ಕಳಿಸಿ.

----
ಅನೂಪ್ 
ಕನ್ನಡ ವಿಕಿಕೋಟ್ ನಿರ್ವಾಹಕ