ನಮಸ್ಕಾರ, 
ಆಳ್ವಾಸ್ ನುಡಿಸಿರಿ ಮೊದಲ ದಿನ, ಸುಮಾರ್ ೧೫ ಜನರಿದ್ದಾರೆ, ಸಣ್ಣ ಭಾಷಣದ ಮೂಲಕ ಮಾಹಿತಿ, ತುಳು, ಕನ್ನಡ ಲೇಖನ ಬರೆಯುವಂತೆ ಸೇರಿದವರನ್ನು ಪ್ರೋತ್ಸಾಹಿಸಿದೆವು. 

ಸಮಯ : ೧೦:೦೦

ಸಂತೋಷ, 
ಭರತೇಶ ಅಲಸಂಡೆಮಜಲು