ನಮಸ್ತೆ,
ವಿಕಿಪೀಡಿಯ ಕನ್ನಡದ ಸದಸ್ಯರ ಸಮಾಗಮ ಈ ತಿಂಗಳು ಐ.ಆರ್.ಸಿ ಯಲ್ಲಿ :- ಇಂದು ಸಂಜೆ ೮:೩೦
ನಿಮಿಷಕ್ಕೆ (ಫೆಬ್ರವರಿ ೧೬, ೨೦೧೨)
IRC channel on freenode: #wikipedia-kn
ಐ.ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್ಚಾಟ್ ಲಿಂಕ್
ಬಳಸಬಹುದು.
http://webchat.freenode.net/?channels=wikipedia-kn
*ಸಮಾಗಮದ ಮುಖ್ಯ ವಿಷಯ - *
*೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು *
ಅ. ಗೂಗಲ್ನಿಂದ ಲಿಪ್ಯಂತರಗೊಂಡ ಲೇಖನಗಳ ಪರಿಷ್ಕರಣೆ
೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ
೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು
ತಪ್ಪದೇ ಭಾಗವಹಿಸಿ.
ಧನ್ಯವಾದಗಳೊಂದಿಗೆ,
--
Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल्
Kannada SIG
Wikimedia India Chapter
[image: File:Wikimedia India logo.svg] <http://wiki.wikimedia.in/>