ತೆಲುಗು ವಿಕಿಪೀಡಿಯ ಇದೇ ತಿಂಗಳ ೧೫-೧೬ರಂದು ವಿಜಯವಾಡದಲ್ಲಿ ತನ್ನ ೧೦ನೇ
ವಾರ್ಷಿಕೋತ್ಸವವನ್ನು ಹಮಿಕೊಂಡಿದೆ. ಇತರೆ ಭಾರತೀಯ ವಿಕಿಪೀಡಿಯದ ಸಂಪಾದಕರಿಗೆ ಈ
ಆಚರಣೆಯಲ್ಲಿ ಭಾಗವಹಿಸಲು ಅವಕಾಶವಿದೆ. ಈ ಕೆಳಗಿನ ಕೊಂಡಿ ಅಥವಾ
te.wikipedia.org ಯಿಂದ
ಸ್ಕಾಲರ್ಷಿಪ್ಗೆ ಮನವಿ ಮಾಡಿಕೊಳ್ಳಬಹುದು.
https://docs.google.com/forms/d/1haL7XF_pMf35Re-DHDULSfFSO5hOtXIzLylgBhS_1B…
--
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्
http://platonic.techfiz.info
http://blog.shivu.in
Phone: 91- 9902026518
linuxaayana.net |
kindarajogi.com |
sanchaya.net