ತೆಲುಗು ವಿಕಿಪೀಡಿಯ ಇದೇ ತಿಂಗಳ ೧೫-೧೬ರಂದು ವಿಜಯವಾಡದಲ್ಲಿ ತನ್ನ ೧೦ನೇ ವಾರ್ಷಿಕೋತ್ಸವವನ್ನು ಹಮಿಕೊಂಡಿದೆ. ಇತರೆ ಭಾರತೀಯ ವಿಕಿಪೀಡಿಯದ ಸಂಪಾದಕರಿಗೆ ಈ ಆಚರಣೆಯಲ್ಲಿ ಭಾಗವಹಿಸಲು ಅವಕಾಶವಿದೆ. ಈ ಕೆಳಗಿನ ಕೊಂಡಿ ಅಥವಾ te.wikipedia.org ಯಿಂದ ಸ್ಕಾಲರ್ಷಿಪ್ಗೆ ಮನವಿ ಮಾಡಿಕೊಳ್ಳಬಹುದು.
https://docs.google.com/forms/d/1haL7XF_pMf35Re-DHDULSfFSO5hOtXIzLylgBhS_1Bw...