ಕೆ ಎಸ್ ಅಶ್ವಥ್ ರ ಕುರಿತು ಇರುವ ಕನ್ನಡ ವಿಕಿಪೀಡಿಯ ಪುಟದಲ್ಲಿ ಹೆಚ್ಚು ಮಾಹಿತಿ ಇಲ್ಲ. ಎಲ್ಲರೂ ಕೂಡಿ ಮಾಹಿತಿ ಸೇರಿಸೋಣ ಬರ್ತೀರ?
ಮುಂದಿನ ಪೀಳಿಗೆಯ ಕನ್ನಡಿಗರಿಗೆ ಅಶ್ವಥ್ ಯಾರು ಎಂಬುದು ತಿಳಿದು ಅವರ ಹೆಸರು ಚಿರಕಾಲ ಉಳಿಯುವಂತಾದರೆ ಎಲ್ಲರಿಗಿಂತ ಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದಂತೆ.
I did put up something in a hurry. Someone may update/cleanup
http://kn.wikipedia.org/wiki/%E0%B2%95%E0%B3%86_%E0%B2%8E%E0%B2%B8%E0%B3%8D_...
-Pavanaja
-----Original Message----- From: wikikn-l-bounces@lists.wikimedia.org [mailto:wikikn-l-bounces@lists.wikimedia.org] On Behalf Of Hari Prasad Nadig Sent: 18 January 2010 12:22 To: Kannada Wikipedia Discussion List wikikn-l@wikipedia.org Subject: [Wikikn-l (kannada wikipedia)] ಕೆ ಎಸ್ ಅಶ್ವಥ್