ನಮಸ್ಕಾರ ಗೆಳೆಯರಿಗೆ,
ನಿನ್ನೆ ನಾನು ಎರಡು ಪುಟಗಳಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿದೆ, ಆದರೆ ನನಗೆ
ಕೆಲವು ಕಡೆ ಬದಲಾವಣೆಗಳೊಂದಿಗೆ ಹೇಗೆ ಮುಂದುವರಿಯಬೇಕು ಏಂದು ತಿಳಿಯಲಿಲ್ಲ. ಮೊದಲನೆಯ
ಪ್ರಶ್ನೆ ಏನೆಂದರೆ, "ಪರಿವಿಡಿ" tableನಲ್ಲಿ ಏನಾದರೂ ಸೇರಿಸಬೇಕೆಂದರೆ ಏನು
ಮಾಡಬೇಕು?. ಹಾಗೆಯೇ ಎರಡನೆಯ ಪ್ರಶ್ನೆ, "ಸುದ್ದಿ" ಪುಟದಲ್ಲಿ ಯಾವ ರೀತಿಯ ಸುದ್ದಿ
ಚುಣುಕುಗಳನ್ನು ಸೇರಿಸಬೇಕು? ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿರಿವವೋ
ಅಥವಾ ಅಂತರಾಷ್ತ್ರೀಯ ಸುದ್ದಿಗಳೊ?
ಆಶ್ವತ್ಥರವರು ಅಥವಾ ಪ್ರಸಾದ್ರವರು ಇದರ ಬಗ್ಗೆ ಹೇಳಿದರೆ ಚೆನ್ನಾಗಿರುತ್ತದೆ ಅಂತ
ನಾನು ತಿಳಿದಿದ್ದೇನೆ.
ಇಂತಿ,
ರೋಹಿತ್.
On Thu, 04 Nov 2004 21:00:06 +0530, H P Nadig <hpnadig(a)pacific.net.in> wrote:
oops, forgot to mail add cc to the list, my apologies
--
http://www.hpnadig.net/
http://hpnadig.weblogs.us/
http://conjurer.deviantart.com/
sysop & bureaucrat @
http://kn.wikipedia.org/
"The important thing is never to stop questioning." -- Albert Einstein
---------- Forwarded message ----------
From: H P Nadig <hpnadig(a)pacific.net.in>
To: Ashwatha Matthur <ashwatham(a)gmail.com>
Date: Thu, 04 Nov 2004 18:24:38 +0530
Subject: Re: [Wikikn-l (kannada wikipedia)] News section
Ashwatha Matthur wrote:
Hi Everyone,
my apologies for temporarily screwing up the news section - it has
stabilized now :)
ಒಳ್ಳೆಯ ಕೆಲಸ ಮಾಡಿದ್ದೀರಿ, ಅಶ್ವಥ್. ಸುದ್ಧಿ ಟೆಂಪ್ಲೇಟ್ಗೆ ನಾನು ಸ್ವಲ್ಪ ಬದಲಾವಣೆಗಳನ್ನು
ಮಾಡಿದೆ.
ಟೆಂಪ್ಲೇಟ್ಗಳಲ್ಲಿ ಅವು ಏನನ್ನು ಉದ್ದೇಶಿಸಿ ಬರೆಯಲಾಗಿವೆ ಎಂಬುದರ ಬಗ್ಗೆ HTML ನಲ್ಲಿ ಕಾಮೆಂಟ್ ಹಾಕೋಣ,
ಹೊಸತಾಗಿ ಬಂದವರಿಗೆ ಸಹಾಯವಾಗಬಹುದು.
ಹಾಗೆಯೇ, 'ಹೊಸತು' ಕಾಲಂ ಅನ್ನು ಕೇವಲ ೧೫ ವಾಕ್ಯಗಳಿಗೆ ಸೀಮಿತಗೊಳಿಸುವ. ಬಹಳ ದೊಡ್ಡದಾದಲ್ಲಿ
ಮುಖ್ಯಪುಟ ಚೆನ್ನಾಗಿ ಕಾಣುವುದಿಲ್ಲ.
- ಹರಿ ಪ್ರಸಾದ್ ನಾಡಿಗ್
If you were at Wikipedia for the last hour or so,
you probably saw
crazy images appearing multiple times - that was just me and my
ignorance regarding handling templates - I couldn't use the preview
mode to verify stuff since that doesn't give you an idea of how the
different templates interact together.
Anyway, it seems ok now - please edit Template:ಸುದ್ದಿ if you would
like to add more news items - maybe we should add news items with more
relevance to karnataka - I simply added one line regarding the US
elections because they were in the news and because I easily found an
image from the english wiki news section ;-)
Anyway, will start in earnest on the news section tomorrow -
thanks,
Ashwatha.
--
http://www.hpnadig.net/
http://hpnadig.weblogs.us/
http://conjurer.deviantart.com/
sysop & bureaucrat @
http://kn.wikipedia.org/
"The important thing is never to stop questioning." -- Albert Einstein
_______________________________________________
Wikikn-l mailing list
Wikikn-l(a)Wikipedia.org
http://mail.wikipedia.org/mailman/listinfo/wikikn-l