agree with you.
2016-06-23 9:16 GMT+05:30 pradeep <pradeepbelagal(a)gmail.com>om>:
ಮಾನ್ಯರೆ,
ವಿಕಿಪೀಡಿಯದಲ್ಲಿ “ಮೈಟೋಕಾಂಡ್ರಿಯ”ಹೆಸರಲ್ಲಿ ಒಂದು ಚುಟುಕು ಲೇಖನವಿದೆ. ಆದರೆ ತುಸು
ಉದ್ದನೆಯ ಹೆಸರಿರುವ “ಮೈಟಕಾಂಡ್ರಿಯನ್ (ಉಸಿರಾಟ ಮತ್ತು ಶಕ್ತಿ ಬಿಡುಗಡೆಯ ಅಂಗಾಂಶ)”ಎಂಬ
ಹೆಸರಿನ ವಿವರವಾದ ಲೇಖನವೂ ಇದೆ.ಈ ಲೇಖನ ಇಂದ್ಸೀಶ್ Mitochondrion ಲೇಖನಕ್ಕೆ ಲಿಂಕ್
ಆಗಿದೆ ಸಹ. ಎರಡು ಲೇಖನಗಳ ಬದಲು ಎರಡನೆಯ ಲೇಖನದ ಹೆಸರು ಬದಲಿಸಿ (ಉದಾ.
“ಮೈಟೋಕಾಂಡ್ರಿಯನ್”–ಮೈಟೋಕಾಂಡ್ರಿಯ ಇದರ ಇಂಗ್ಲೀಶ್ ಬಹುವಚನದ ರೂಪ) ಒಂದೇ ಲೇಖನವನ್ನು
ಸಂಬಂಧಿಸಿದವರು ಮಾಡಿದರೆ ಉಪಯೋಗವಾಗುತ್ತದೆ ಎಂದು ನನ್ನ ಅನಿಸಿಕೆ.
ಪ್ರದೀಪ್ ಬೆಳಗಲ್
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l