ನಮಸ್ಕಾರ,
ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಹಲವು ವಿಷಯಗಳನ್ನು ಚರ್ಚಿಸಲು, ಹಾಗೂ ಅತೀ ಅಗತ್ಯದ
ಕೆಲವು ಕೆಲಸಗಳನ್ನು ಕಾರ್ಯಗತಗೊಳಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಜೂನ್ ೨೧, ೨೦೧೫ರಂದು
ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ.
ದಿನಾಂಕ: ಜೂನ್ ೨೧, ೨೦೧೫, ಭಾನುವಾರ
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲದ ತನಕ
ಸ್ಥಳ: ದಿ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ, ೨-ಸಿ ಕ್ರಾಸ್, ದೊಮ್ಲೂರು ಎರಡನೆ ಹಂತ, ಬೆಂಗಳೂರು -
೫೬೦೦೭೧.
ಹೆಚ್ಚಿನ ವಿವರ ಮತ್ತು ನೋಂದಣಿಗೆ ನೋಡಿ -
https://kn.wikipedia.org/s/1b4s
ಇತಿ,
ಪವನಜ