ನಮಸ್ಕಾರ,
ವೀಕ್ಲಿಪೀಡಿಯ(Weeklypedia) http://weekly.hatnote.com/index.html ಯೋಜನೆಯು ಪ್ರತಿ ವಾರದ ಇತ್ತೀಚಿನ ಬದಲಾವಣೆಗಳನ್ನು ವಿಕಿಮೀಡಿಯ ಟೂಲ್ಸ್ ಪ್ರಯೋಗಾಲಯ http://tools.wmflabs.org/ದಿಂದ ಪಡೆದುಕೊಂಡು ಮಿಂಚಂಚೆಯ ಮೂಲಕ ತಲುಪಿಸುತ್ತದೆ. ಇದರ ಕನ್ನಡ ವಿಕಿಪೀಡಿಯ ಆವೃತ್ತಿ http://weekly.hatnote.com/archive/kn/index.htmlಯು ಈಗ ಲಭ್ಯವಿದ್ದು, ಮೊದಲ ಸಂಚಿಕೆಯು http://weekly.hatnote.com/archive/kn/20150731/weeklypedia_20150731.html ಕಳೆದ ಶುಕ್ರವಾರ ಬಿಡುಗಡೆಯಾಯಿತು. ಇದರಿಂದ ಪ್ರತಿ ವಾರವು ಅತಿ ಹೆಚ್ಚು ಸಂಪಾದಿಸಿದ ಲೇಖನೆಗಳು, ಚರ್ಚಾಪುಟಗಳು, ಮತ್ತು ಇನ್ನಿತರ ಅಂಕಿ-ಆಂಶಗಳನ್ನು ನಿಮ್ಮ ಮಿಂಚೆ ಮನೆಗೆ ಪಡೆಯಬಹುದು. ಇದಕ್ಕೆ ಸೈನ್ ಅಪ್ ಆಗಲು ಈ ಕೊಂಡಿಯನ್ನು https://hatnote.us3.list-manage.com/subscribe?u=bb279d1ec671d9bde0e478db6&id=e6f5674c4b ಬಳಸಿ.