*ವಿಕಿಪೀಡಿಯ ಸಮ್ಮಿಲನ ೧೭
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A7%E0%B3%AD>
@
ಅಂತರಜಾಲ ಐ.ಆರ್.ಸಿ #wikipedia-kn*[image: "Wikidata"]
<https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Wikipedia-logo-v2-kn.png>ಕನ್ನಡ
ವಿಕಿಪೀಡಿಯದ ಸದಸ್ಯರು ಸಮುದಾಯದ ವಿಷಯಗಳ ಚರ್ಚೆ ನೆಡೆಸಲು ಸಾಧ್ಯವಾಗುವಂತೆ ಇದೇ ಶನಿವಾರ,
ಏಪ್ರಿಲ್ ೧೮, ೨೦೧೫ರಂದು ರಾತ್ರಿ ೯:೩೦ಕ್ಕೆ ಅಂತರಜಾಲದ ಕನ್ನಡ ವಿಕಿಯ ಐ.ಆರ್.ಸಿ ಚಾನೆಲ್
- #wikipedia-kn ನಲ್ಲಿ ಸಮ್ಮಿಲನ ೧೭ ನ್ನು
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A7%E0%B3%AD>
ನೆಡೆಸಲು
ಆಲೋಚಿಸಿರುತ್ತೇವೆ. ಸಮುದಾಯದ ಎಲ್ಲರೂ ಈ ಸಮ್ಮಿಲನದಲ್ಲಿ ಭಾಗವಹಿಸಿ, ಇದನ್ನು
ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ. ನಿಮ್ಮ ಭಾಗವಹಿಸುವಿಕೆಯನ್ನು ಕಾರ್ಯಕ್ರಮ ಪುಟದ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A7%E0%B3%AD>
ಕೊನೆಯಲ್ಲಿರುವ ಪಟ್ಟಿಯಲ್ಲಿ ಸೇರಿಸಿ. ಕನ್ನಡ ವಿಕಿಪೀಡಿಯದ ೨೦೧೫ನೇ ಸಾಲಿನ ಸವಾಲುಗಳನ್ನು,
ನಮ್ಮ ಮುಂದಿನ ಯೋಜನೆಗಳನ್ನು ಸ್ಪಷ್ಟಗೊಳಿಸಲು ಈ ಸಮ್ಮಿಲನ ವೇದಿಕೆಯಾಗಲಿದೆ.
--
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्
http://platonic.techfiz.info
http://blog.shivu.in
Phone: 91- 9902026518
linuxaayana.net |
kindarajogi.com |
sanchaya.net