ನಮಸ್ಕಾರ,
*ಮೆಕ್ಯಾನಿಕಲ್ ಇಂಜಿನಿಯರಿಂಗ್* ವಿಷಯಾಧಾರಿತ ಎರಡನೆಯ ಸಂಪಾದನೋತ್ಸವವನ್ನು ಮಾರ್ಚ್ ೧೨, ೧೩
ರಂದು ನಡೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಕಿಸಮುದಾಯ ಇದರಲ್ಲಿ ಭಾಗವಹಿಸಿ
ಯಶಸ್ವಿಗೊಳಿಸಲು ಕೋರಿಕೆ.
ಹೆಚ್ಚಿನ ವಿವರಗಳು ಮತ್ತು ನೋಂದಣಿಗಾಗಿ ಈ ಪುಟ ನೋಡಿ:
https://kn.wikipedia.org/s/1i0x
ಧನ್ಯವಾದಗಳೊಂದಿಗೆ,
ವಿಕಾಸ್ ಹೆಗಡೆ