Abhinandanegalu Nanage English=Kannada Translation Kaaryviddare nanage
tilisi adannu achchukattagi maaduva kelasa maaduve! Yaarigaadaroo irali
adannu maahiti needi!
Shivaray
94482
03485
2014-11-19 14:40 GMT+05:30 Ramesh T <ramesh1069(a)gmail.com>om>:
ನಮಸ್ಕಾರ ಡಾ॥ಪವನಜ,
ನಿಮ್ಮ ಮುಂದಿನ ಕಾರ್ಯಾಗಾರಕ್ಕೆ ನಾನು ಬರಲು ಇಛ್ಛಿಸುತ್ತೇನೆ. ಈ ಶನಿವಾರ ನನಗೆ ಬೇರೆ
ಕೆಲಸಗಳಿರುವುದರಿಂದ ಬರಲಾಗುವುದಿಲ್ಲ.
ದಯವಿಟ್ಟು ತಮ್ಮ ಮುಂದಿನ ಕಾರ್ಯಾಗಾರ ದಿನಾಂಕ ಮತ್ತು ಸ್ಥಳವನ್ನು ತಿಳಿಸಿದರೆ
ಉಪಕಾರವಾಗುತ್ತದೆ.
ಇಂತಿ,
ರಮೇಶ್.
2014-11-17 15:49 GMT+05:30 Dr.U.B. Pavanaja <pavanaja(a)vishvakannada.com>om>:
ನಮಸ್ಕಾರ,
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿರುವ ಸ್ನಾತಕೋತ್ತರ ಪತ್ರಿಕೋದ್ಯಮ
ವಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ವಿಕಿಪೀಡಿಯ ತರಬೇತಿ ಕಾರ್ಯಾಗಾರ ಇದೆ. ದಿನಾಂಕ
ನವಂಬರ್
೨೨, ೨೦೧೪ರಂದು ಬೆಳಿಗ್ಗೆ ೧೦:೩೦ರಿಂದ ಸಾಯಂಕಾಲ ೫ರ ತನಕ
ಕಾರ್ಯಾಗಾರ ಇದೆ. ಈ ಕೆಲಸದಲ್ಲಿ
ಕೈಜೋಡಿಸಲು ಆಸಕ್ತಿ ಇರುವ ಕನ್ನಡ ವಿಕಿಪೀಡಿಯನ್ನರುಗಳು ನನ್ನನ್ನು ಸಂಪರ್ಕಿಸಬಹುದು.
ಇತಿ,
ಪವನಜ
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l
--
Regards,
Ramesh.
=====================================
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l