ಕನ್ನಡ ವಿಕಿಪೀಡಿಯದ ಹದಿಮೂರನೇ ವರ್ಷಾಚರಣೆಯ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B9%E0%B2%A6%E0%B2%BF%E0%B2%AE%E0%B3%82%E0%B2%B0%E0%B2%A8%E0%B3%86%E0%B2%AF_%E0%B2%B5%E0%B2%B0%E0%B3%8D%E0%B2%B7%E0%B2%BE%E0%B2%9A%E0%B2%B0%E0%B2%A3%E0%B3%86>
ಅಂಗವಾಗಿ
ವಿಜ್ಞಾನ, ತಂತ್ರಜ್ಞಾನ ಲೇಖನಗಳಿಗೆ ಸಂಬಂಧಿಸಿದಂತೆ ಸಂಪಾದನೋತ್ಸವ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5%E0%B2%97%E0%B2%B3%E0%B3%81/%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81>ಒಂದನ್ನು
ಬೆಂಗಳೂರಿನ ಟೆಕ್ಸಾಸ್ ಇನ್ಸ್ಸ್ಟ್ರುಮೆಂಟ್ನಲ್ಲಿ ನಡೆಸಲಾಗಿತ್ತು. ಈಗ ಅದೇ ವಿಷಯಕ್ಕೆ
ಸಂಬಂಧಿಸಿದಂತೆ ಎರಡನೇ ಸಂಪಾದನೋತ್ಸವನ್ನು ೨೦೧೬ ಏಪ್ರಿಲ್ ೯, ೧೦ ದಿನಾಂಕಗಳಂದು ನಡೆಸುವ
ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಜ್ಞಾನ ಪಠ್ಯ ಲೇಖನಗಳ ಯೋಜನೆ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%AF%E0%B3%8B%E0%B2%9C%E0%B2%A8%E0%B3%86/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%AA%E0%B2%A0%E0%B3%8D%E0%B2%AF_%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81>
ಪಟ್ಟಿಯಲ್ಲಿರುವ
ವಿಷಯಗಳನ್ನು ತೆಗೆದುಕೊಂಡು ಹೊಸಪುಟಗಳನ್ನು ರಚಿಸಬಹುದು, ಈಗಿರುವ ಲೇಖನಗಳನ್ನು
ಉತ್ತಮಪಡಿಸಬಹುದು ಮತ್ತು ಇಂಗ್ಲೀಷ್ ವಿಕಿಯಿಂದ ಅನುವಾದ ಮಾಡಬಹುದು. ಇದಲ್ಲದೇ ವಿಜ್ಞಾನ,
ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯವನ್ನಾದರೂ ಸಹ ತೆಗೆದುಕೊಂಡು ಸಂಪಾದನೆ
ಮಾಡಬಹುದು. ಈ ಸಂಪಾದನೋತ್ಸವವು ಬೆಂಗಳೂರಿನ ಸಿ.ಐ.ಎಸ್. ಕಛೇರಿ
<http://cis-india.org/>ಯಲ್ಲಿ
ನಡೆಯಲಿದೆ. *ಅಲ್ಲಿಗೆ ಬರಲು ಸಾಧ್ಯವಾಗದ ವಿಕಿಪಿಡಿಯನ್ನರು ತಾವಿರುವ ಸ್ಥಳದಿಂದಲೇ ಆನ್ಲೈನ್
ಮೂಲಕ ಭಾಗವಹಿಸಬಹುದು.*
ವಿವರಗಳು ವಿಕಿಪೀಡಿಯ:ಸಂಪಾದನೋತ್ಸವಗಳು/ವಿಜ್ಞಾನ, ತಂತ್ರಜ್ಞಾನ ಲೇಖನಗಳ ಎರಡನೇ
ಸಂಪಾದನೋತ್ಸವ ೨೦೧೬
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5%E0%B2%97%E0%B2%B3%E0%B3%81/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8,_%E0%B2%A4%E0%B2%82%E0%B2%A4%E0%B3%8D%E0%B2%B0%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%B2%E0%B3%87%E0%B2%96%E0%B2%A8%E0%B2%97%E0%B2%B3_%E0%B2%8E%E0%B2%B0%E0%B2%A1%E0%B2%A8%E0%B3%87_%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5_%E0%B3%A8%E0%B3%A6%E0%B3%A7%E0%B3%AC>
ಪುಟದಲ್ಲಿವೆ.
ವಿಕಿಸಮುದಾಯದ ಆಸಕ್ತ ಸದಸ್ಯರು ಸಂಪಾದನೋತ್ಸವಕ್ಕೆ ನೋಂದಾಯಿಸಿಕೊಂಡು ಪಾಲ್ಗೊಳ್ಳಬೇಕಾಗಿ
ಕೋರಿಕೆ.
Show replies by thread