ನಮಸ್ಕಾರ,
 
On 21/03/06, K.N. Manohar <knmanohar@gmail.com > wrote:
<snip>To start with, may I propose 'mErutAre' (ಮೇರುತಾರೆ) or 'minugutAre' (ಮಿನುಗುತಾರೆ) for the word 'Barnstar'.</snip>
 
"ಮೇರು" ಎನ್ನುವುದು ಪರಾಕಾಷ್ಟೆಯಾಗಿ (superlative) ಕಾಣುತ್ತೆ ಎಂದು ನನ್ನ ಅನಿಸಿಕೆ. "ತಾರಾಪಾರಿತೋಷಕ" ಅನ್ನುವುದು ಬಹಳ ಉದ್ದ ಹಾಗು ಸರಿ ಕಾಣಿಸುತ್ತಿಲ್ಲ.
 
ಬಹುಶಃ "ಮಿನುಗುತಾರೆ"ಯೇ ಗೆಲ್ಲುತ್ತೇನೊ ? J
 
ಇಂತಿ,
ಸುದರ್ಶನ