ನಮಸ್ಕಾರ,
On 21/03/06, K.N. Manohar <knmanohar(a)gmail.com> wrote:
<snip>To start with, may I propose
'mErutAre' (ಮೇರುತಾರೆ) or 'minugutAre'
(ಮಿನುಗುತಾರೆ) for the word 'Barnstar'.</snip>
"ಮೇರು" ಎನ್ನುವುದು ಪರಾಕಾಷ್ಟೆಯಾಗಿ (superlative) ಕಾಣುತ್ತೆ ಎಂದು ನನ್ನ ಅನಿಸಿಕೆ.
"ತಾರಾಪಾರಿತೋಷಕ" ಅನ್ನುವುದು ಬಹಳ ಉದ್ದ ಹಾಗು ಸರಿ ಕಾಣಿಸುತ್ತಿಲ್ಲ.
ಬಹುಶಃ "ಮಿನುಗುತಾರೆ"ಯೇ ಗೆಲ್ಲುತ್ತೇನೊ ? J
ಇಂತಿ,
ಸುದರ್ಶನ