ರೋಹಿತ್,
ಪತ್ರಕ್ಕೆ ಧನ್ಯವಾದಗಳು. ಚಿತ್ರಗಳ ಅವಶ್ಯಕತೆ ವಿಕಿಪೀಡಿಯಾಕ್ಕೆ ಇದ್ದೇ ಇದೆ. ನಿಮಗೆ
ಕಳುಹಿಸಲು ಸಾಧ್ಯವಾದಲ್ಲಿ ಖ೦ಡಿತ ಕಳಿಸಿ. ವಿಕಿಪೀಡಿಯಾಕ್ಕೆ ನೇರವಾಗಿ ಅಪ್ಲೋಡ್
ಮಾಡಿದರೂ ಆಯಿತು.
--ಅಶ್ವತ್ಥ.
On Tue, 8 Feb 2005 00:10:21 +0100, Rohith Ajjampur
<rohith.ajjampur(a)gmail.com> wrote:
ಗೆಳೆಯರಿಗೆ ನಮಸ್ಕಾರ,
ನಾನು ಈ ಗುಂಪಿಗೆ ಪತ್ರ ಬರೆದು ಹೆಚ್ಚು ಕಡಿಮೆ ೨ ತಿಂಗಳೇ ಆಗಿ ಹೋಯಿತು, ಅದಕ್ಕೆ
ಕ್ಷಮೆ ಬೇಡುತ್ತೇನೆ. ನಾನು ನನ್ನ ಹಳೆಯ ಕೆಲೆಸವನ್ನು ಬಿಟ್ಟು, ಹೊಸ ಒಂದು ಖಾಸಗಿ
ಸಂಸ್ಥೆಯನ್ನು ಸೇರಿದ್ದೇನೆ, ಅದರ ಜೊತೆಗೆ ಊರೂ ಬದಲಾಯಿಸಬೇಕಾಗಿ ಬಂತು. ತದನಂತರ ಭಾರತ
ಪ್ರಯಾಣ ಬೇರೆ. ನಮ್ಮ ದೇಶದಲ್ಲಿದ್ದಾಗ ಕರ್ನಾಟಕದ ಕೆಲವು ಐತಿಹಾಸಿಕ ಸ್ಥಳಗಳಿಗೆ
ಹೋಗಿದ್ದೆ, ಅಲ್ಲಿಂದ ಕೆಲವು ಛಾಯಾಚಿತ್ರಗಳನ್ನು ಸೆರೆಹಿಡಿದು ತಂದಿದ್ದೇನೆ. ಮೈಸೋರು,
ಕೄಶ್ಣರಾಜ ಸಾಗರ, ನಂಜನಗೋಡು, ಶ್ರೀರಂಗಪಟ್ಟಣದಿಂದ ತಂದಿರುವ ಚಿತ್ರಗಳ ಅವಶ್ಯಕತೆ
ವಿಕಿಪೀಡಿಯಾದ ಪುಟಗೆಳಿಗೆ ಇದ್ದಲ್ಲಿ ಅವನ್ನು ನಾನು ಕಳುಹಿಸುವೆ. ದಯವಿಟ್ಟು ಈ ಬಗ್ಗೆ
ನನಗೆ ತಿಳಿಸಿ.
ಇಂತಿ,
ರೋಹಿತ್.
_______________________________________________
Wikikn-l mailing list
Wikikn-l(a)Wikipedia.org
http://mail.wikipedia.org/mailman/listinfo/wikikn-l
--
If a 'religion' is defined to be a system of ideas that contains
unprovable statements, then Gödel taught us that mathematics is not
only a religion, it is the only religion that can prove itself to be
one.