Dear sir, I am ready to help you in your endeavour. Being an inexperienced person in
this field, I do not know how I can be of help to you. In case you do not have any
objection, I can come over there as I am free on that day. Please contact me over phone.
Sincerely yours,V.NAGENDRA.9481528309
On Monday, 17 November 2014 3:49 PM, Dr.U.B. Pavanaja
<pavanaja(a)vishvakannada.com> wrote:
ನಮಸ್ಕಾರ,
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿರುವ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ
ವಿದ್ಯಾರ್ಥಿಗಳಿಗೆ ಕನ್ನಡ ವಿಕಿಪೀಡಿಯ ತರಬೇತಿ ಕಾರ್ಯಾಗಾರ ಇದೆ. ದಿನಾಂಕ ನವಂಬರ್ ೨೨, ೨೦೧೪ರಂದು ಬೆಳಿಗ್ಗೆ
೧೦:೩೦ರಿಂದ ಸಾಯಂಕಾಲ ೫ರ ತನಕ ಕಾರ್ಯಾಗಾರ ಇದೆ. ಈ ಕೆಲಸದಲ್ಲಿ ಕೈಜೋಡಿಸಲು ಆಸಕ್ತಿ ಇರುವ ಕನ್ನಡ
ವಿಕಿಪೀಡಿಯನ್ನರುಗಳು ನನ್ನನ್ನು ಸಂಪರ್ಕಿಸಬಹುದು.
ಇತಿ,
ಪವನಜ
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l