ಬೀದರ್ ಜಿಲ್ಲೆ <https://kn.wikipedia.org/wiki/ಬೀದರ್> ಮತ್ತು ಬೀದರ್ ಕೋಟೆಯ
<https://kn.wikipedia.org/wiki/ಬೀದರ್_ಕೋಟೆ> ಇತಿಹಾಸವನ್ನು ವಿಕಿಪೀಡಿಯ ಮೂಲಕ
ಹಲವಾರು ಭಾಷೆಗಳಲ್ಲಿ ಓದಿ ತಿಳಿಯುವಂತೆ ಮಾಡುವ QRpedia ಯೋಜನೆಯನ್ನು
ಸಂಘಟಿಸುತ್ತಿದ್ದು, ಇದಕ್ಕೆ
ಬೀದರ್ನ ಜನರೇ ವಿಕಿಪೀಡಿಯ ಸಂಪಾದನೆಯಲ್ಲಿ ತೊಡಗುವಂತೆ ಮಾಡುವುದು, ಬೀದರ್ ಸರ್ಕಾರೀ ಸಂಘ
ಸಂಸ್ಥೆಗಳು ಕೈಜೋಡಿಸುವಂತೆ ಮಾಡುವುದು ಮುಖ್ಯ ಉದ್ದೇಶವಾಗಿತ್ತು. ಪ್ರವಾಸೋದ್ಯಮಕ್ಕೆ ಉತ್ತಮ
ಕೊಡುಗೆಯಾಗಬಲ್ಲ ಈ ಯೋಜನೆಯನ್ನು ಅರಿತ ಪ್ರವಾಸೋದ್ಯಮ ಇಲಾಖೆ ಕೂಡ ಇದನ್ನು ಬೆಂಬಲಿಸುತ್ತಿದೆ.
[೧
<https://kn.wikipedia.org/wiki/ಸದಸ್ಯ:Omshivaprakash#cite_note-bidar_qrpedia-1>
]
<https://kn.wikipedia.org/wiki/ಸದಸ್ಯ:Omshivaprakash#cite_note-bidar_qrpedia-1>
[
<https://kn.wikipedia.org/wiki/ಸದಸ್ಯ:Omshivaprakash#cite_note-.E0.B2.AC.E0.B3.80.E0.B2.A6.E0.B2.B0.E0.B3.8D_.E0.B2.87.E0.B2.A4.E0.B2.BF.E0.B2.B9.E0.B2.BE.E0.B2.B8-2>
೨

ಬೀದರ್ ಜಿಲ್ಲಾ ಆಡಳಿತ, ರೋಟರಿ ಕ್ಲಬ್ ಬೀದರ್ ಈ ಯೋಜನೆಯ ಹಿಂದಿರುವ ಮುಖ್ಯ ಸಂಸ್ಥೆಗಳು.
ಬೀದರ್ ಹಾಗೂ ಸುತ್ತಮುತ್ತಲಿನ ಕನ್ನಡಿಗರು ಮತ್ತು ವಿಕಿಪೀಡಿಯನ್ನರು ಈ ವಾರಾಂತ್ಯ ಏಪ್ರಿಲ್
೧೧, ಮತ್ತು ೧೨ರಂದು ನೆಡೆಯಲಿರುವ ವಿಕಿಪೀಡಿಯ ಕಾರ್ಯಾಗಾರ ಹಾಗೂ ಸಂವಾದಗಳಲ್ಲಿ
ಭಾಗವಹಿಸಬಹುದು.
*ಸ್ಥಳ*: ಶಾರದಾ ರೂಡ್ಸೆಟ್, ಪ್ರತಾಪ ನಗರ, ಬೀದರ್
--
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्
http://platonic.techfiz.info
http://blog.shivu.in
Phone: 91- 9902026518
linuxaayana.net |
kindarajogi.com |
sanchaya.net