ಸ್ನೇಹಿತರೆ,
ನಾವೆಲ್ಲ ಈ ಹಿಂದೆ ಕನ್ನಡ ವಿಕಿಪೀಡಿಯದಲ್ಲಿ ಉತ್ಸುಕರಾಗಿರುವ ಎಲ್ಲರೂ ಒಂದೆಡೆ
ಸೇರಬೇಕೆಂದು ಮಾತನಾಡಿಕೊಂಡಿದ್ದೆವು. ಕಾರಣಾಂತರಗಳಿಂದ ಈ ಐಡಿಯ ಮುಂದಕ್ಕೆ ಹೋಗಿತ್ತು.
ಈಗ ಏಪ್ರಿಲ್ ಎರಡರಂದು ಇದನ್ನ ಹಮ್ಮಿಕೊಂಡಿದ್ದೇವೆ. ವಿಕಿಪೀಡಿಯದಲ್ಲಿ ಈ ಬಗ್ಗೆ
ಪೇರಿಸಲಾಗುತ್ತಿರುವ ಪುಟವನ್ನ ನಿಮ್ಮಲ್ಲಿ ಬಹಳಷ್ಟು ಜನ ಆಗಲೇ ನೋಡಿರುತ್ತೀರಿ.
http://kn.wikipedia.org/wiki/WP:PM
ಸ್ಥಳ: ನಯನ ಸಭಾಂಗಣ, ಜೆ ಸಿ ರಸ್ತೆ, ಬೆಂಗಳೂರು. ಸಮಯ: ೪ ರಿಂದ ೮, ಸಾಯಂಕಾಲ
ಡಾ|| ಯು ಆರ್ ಅನಂತಮೂರ್ತಿಯವರ ಆಶಯ ಭಾಷಣವಿರತ್ತೆ. ಪ್ರೆಸ್ ನಿಂದ, ಮೀಡಿಯಾದಿಂದ
ಹಲವರನ್ನು ಆಮಂತ್ರಿಸಲಾಗಿರುತ್ತದೆ. ಕಾರ್ಯಕ್ರಮದ ವಿವರ ತಿಳಿಯಲು ಮೇಲೆ ನೀಡಿರುವ
ಲಿಂಕ್ ನೋಡಿ.
Friends,
We had earlier talked on the same list about a probable meet of
all who're interested in Kannada Wiki. Here it is, now! The event is
on April 2, (Sunday), 2006. Most of you might've already checked the
event page that is being frequently populated:
http://kn.wikipedia.org/wiki/WP:PM
Dr. U R Ananthmurthy would be delivering the keynote. For more
information on the agenda of the event, please check the above link.
The main intent behind the meet is to spread the word across and
get as many people as we can in this wonderful project, so participate
and help make the event success. There would be invitees attending the
event from media, literature, academia et al. There has been a good
response for the event :)
We've had around 46 registrations to the date including the wiki and
online form.
- h.p.
--
http://www.hpnadig.net/blog/
"Faults are like a hill, you stand on your own and you talk about
those of other people."