ಮತ್ತೊಮ್ಮೆ ಎಲ್ಲರಿಗೂ ನಮಸ್ಕಾರ,
ಇತ್ತೀಚೆಗೆ ತಾನೆ ಕನ್ನಡ ವಿಕಿಪೀಡಿಯ ೧೦೦ ಲೇಖನಗಳನ್ನು ತಲುಪಿದ್ದು ನಿಮಗೆಲ್ಲ ತಿಳಿದಿದೆ. ಹಲವು ಲೇಖನಗಳು
ಸೇರಿದ್ದರಿಂದ ಹೊಸ ಪುಟವನ್ನು ತಯಾರಿಸಲಾಗಿದೆ. ದಯಮಾಡಿ ಭೇಟಿ ಕೊಡಿ, ಹೇಗಿರುವುದೆಂಬುದನ್ನು ತಿಳಿಸಿ.
http://kn.wikipedia.org/wiki/Main_Page
ಬದಲಾವಣೆಗಳೇನಾದರೂ ಇದ್ದಲ್ಲಿ ಅದನ್ನು ಆಯಾ ಚರ್ಚಾ ಪುಟದಲ್ಲಿ ತಿಳಿಸಿದಲ್ಲಿ ಉತ್ತಮ.
ಇದಲ್ಲದೆ ಹಲವು ಕಾರ್ಯಗಳು ಕೈಗೊಳ್ಳಬೇಕಿದೆ, ನಿಮ್ಮೆಲ್ಲರ ಸಹಾಯವಿಲ್ಲದೆ ಅದು ಸಂಭವವಾಗದು.
ಅಂಕಿ ಅಂಶಗಳು
---------------
ಕನ್ನಡ ವಿಕಿಪೀಡಿಯಾದ ಈವರೆಗಿನ ಅಮ್ಕಿ ಅಂಶಗಳನ್ನು ಇಲ್ಲಿ ನೋಡಬಹುದು:
http://en.wikipedia.org/wikistats/EN/ChartsWikipediaKN.htm
- ಹರಿ ಪ್ರಸಾದ್ ನಾಡಿಗ್
--
http://hpnadig.weblogs.us/
http://conjurer.deviantart.com/