ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ?

ಸಾಹಿತಿಗಳಿಂದ ಕನ್ನಡದ ಬೆಳವಣಿಗೆ ಆಗುವ ಕಾಲ ಮುಗಿಯಿತು. ಇನ್ನು ಮುಂದಿನ ಬೆಳವಣಿಗೆ ತಂತ್ರಜ್ಞರಿಂದ ಮತ್ತು ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಅಳವಡಿಸುವವರಿಂದ ಮಾತ್ರ ಆಗುತ್ತದೆ.

 

-ಸಿಗೋಣ,

ಪವನಜ

---------------------------------------------------------

Dr. U.B. Pavanaja
CEO, Vishva Kannada Softech
http://www.vishvakannada.com/
91-80-23309693, 91-9341980400
Think Globally, Act locally


From: wikikn-l-bounces@Wikipedia.org [mailto:wikikn-l-bounces@Wikipedia.org] On Behalf Of Hari Prasad Nadig
Sent: Thursday, July 07, 2005 2:38 PM
To: wikikn-l@wikipedia.org
Subject: [Wikikn-l (kannada wikipedia)] 1000th article :)

 

ಸ್ನೇಹಿತರೆ,

   ಕನ್ನಡ ವಿಕಿಪೀಡಿಯ ಈಗ ೧೦೦೦ ಲೇಖನದೆಡೆಗೆ ಹೆಜ್ಜೆ ಇಡುತ್ತಿರುವುದನ್ನು ನೀವು ಗಮನಿಸಿರಬಹುದು. ೧೦೦೦ ತಲುಪಿದ್ದನ್ನು ಆಚರಿಸುವುದಕ್ಕಾಗಿ ವಿಕಿಪೀಡಿಯ ಸಂಪ್ರದಾಯದಂತೆ ಒಂದು ಒಳ್ಳೆಯ ವಿಷಯದ  ಬಗ್ಗೆ ಬರೆಯುವ ಲೇಖನವನ್ನು ೧೦೦೦ದ ಲೇಖನವನ್ನಾಗಿ ಮಾಡೋಣ.

೧೦೦೦ದ ಲೇಖನವಾಗಿ ಯಾವ ವಿಷಯದ ಬಗ್ಗೆ ಬರೆಯಬಹುದು? ನಿಮ್ಮೆಲ್ಲರ ಅಭಿಪ್ರಾಯ ಅತ್ಯವಶ್ಯಕ, ಎಲ್ಲರೂ ನಿಮ್ಮ ಆಯ್ಕೆಗಳನ್ನು ಮರೆಯದೆ ಕಳುಹಿಸಿಕೊಡಿ.

- ಹರಿ ಪ್ರಸಾದ್ ನಾಡಿಗ್.

--
http://www.hpnadig.net/blog/

"Creativity requires the courage to let go of certainties." ~ Erich
Fromm